ಶುಭ ವಿವಾಹ : ರಜತ್ ಎಂ ಆರ್ - ಅಪೂರ್ವ - Karavali Times ಶುಭ ವಿವಾಹ : ರಜತ್ ಎಂ ಆರ್ - ಅಪೂರ್ವ - Karavali Times

728x90

3 April 2025

ಶುಭ ವಿವಾಹ : ರಜತ್ ಎಂ ಆರ್ - ಅಪೂರ್ವ

 ಬಂಟ್ವಾಳ, ಎಪ್ರಿಲ್ 03, 2025 (ಕರಾವಳಿ ಟೈಮ್ಸ್) : ನರಿಕೊಂಬು ಗ್ರಾಮದ ಮರ್ದೋಳಿ ನಿವಾಸಿ ರಾಮ ಮೂಲ್ಯ ಅವರ ದ್ವಿತೀಯ ಪುತ್ರ ಚಿI ರಜತ್ ಎಂ ಆರ್ ಎಂಬವರ ವಿವಾಹವು ಬಂಟ್ವಾಳ-ಭಂಡಾರಿಬೆಟ್ಟು ನಿವಾಸಿ ಅನಿಲ್ ಕುಮಾರ್ ಅವರ ಪುತ್ರಿ ಚಿI ಸೌI ಅಪೂರ್ವ ಎಂಬ ವಧುವಿನೊಂದಿಗೆ ಮಾರ್ಚ್ 3 ರಂದು ಗುರುವಾರ ಸಜಿಪಮೂಡ-ಕಂದೂರು ಬಜಾರ್ ಅಡಿಟೋರಿಯಂ ಸಭಾಂಗಣದಲ್ಲಿ ನೆರವೇರಿತು. 

ವಿವಾಹ ಸಮಾರಂಭದಲ್ಲಿ ವಿವಿಧ ಗಣ್ಯರು, ಬಂಧು-ಮಿತ್ರರು ಭಾಗವಹಿಸಿ ನವ ವಧೂ-ವರರಿಗೆ ಶುಭ ಹಾರೈಸಿದರು. 



  • Blogger Comments
  • Facebook Comments

0 comments:

Post a Comment

Item Reviewed: ಶುಭ ವಿವಾಹ : ರಜತ್ ಎಂ ಆರ್ - ಅಪೂರ್ವ Rating: 5 Reviewed By: karavali Times
Scroll to Top