ಮಂಗಳೂರು, ಎಪ್ರಿಲ್ 15, 2025 (ಕರಾವಳಿ ಟೈಮ್ಸ್) : ಬಿತ್ತುಪಾದೆ ಬದ್ರಿಯಾ ಜುಮಾ ಮಸೀದಿಯ ಮುಹಿಯುದ್ದೀನ್ ರಾತೀಬಿನ 52ನೇ ವಾರ್ಷಿಕೋತ್ಸವದ ಪ್ರಯುಕ್ತ ಬುರ್‍ದಾ ಮಜ್ಲಿಸ್ ಹಾಗೂ ನಅತೇ ಶರೀಫ್ ಕಾರ್ಯಕ್ರಮವು ಎಪ್ರಿಲ್ 18 ರಂದು ಶುಕ್ರವಾರ ರಾತ್ರಿ 8.30ಕ್ಕೆ ಮಸೀದಿ ವಠಾರದಲ್ಲಿ ನಡೆಯಲಿದೆ.
ಸಯ್ಯಿದ್ ತ್ವಾಹಾ ತಂಙಳ್ ಅವರು ಬುರ್‍ದಾ ಹಾಗೂ ನಅತೇ ಶರೀಫ್ ನೇತೃತ್ವ ವಹಿಸಲಿದ್ದು, ಅಝರುದ್ದೀನ್ ರಬ್ಬಾನಿ ಕಲ್ಲೂರು ಹಾಗೂ ಶಾಹೀನ್ ಬಾಬು ಸಂಗಡಿಗರು ಪ್ರಸ್ತುತಪಡಿಸಲಿದ್ದಾರೆ ಎಂದು ಮಸೀದಿ ಪ್ರಕಟಣೆ ತಿಳಿಸಿದೆ.
0 comments:
Post a Comment