ಬಂಟ್ವಾಳ : ಟೆಕ್ಸ್ ಟೈಲ್ ಉದ್ಯಮಿ ಲೋಕೇಶ್ ಬಂಗೇರ ಹೃದಯಾಘಾತದಿಂದ ನಿಧನ - Karavali Times ಬಂಟ್ವಾಳ : ಟೆಕ್ಸ್ ಟೈಲ್ ಉದ್ಯಮಿ ಲೋಕೇಶ್ ಬಂಗೇರ ಹೃದಯಾಘಾತದಿಂದ ನಿಧನ - Karavali Times

728x90

14 March 2025

ಬಂಟ್ವಾಳ : ಟೆಕ್ಸ್ ಟೈಲ್ ಉದ್ಯಮಿ ಲೋಕೇಶ್ ಬಂಗೇರ ಹೃದಯಾಘಾತದಿಂದ ನಿಧನ

ಬಂಟ್ವಾಳ, ಮಾರ್ಚ್ 14, 2025 (ಕರಾವಳಿ ಟೈಮ್ಸ್) : ಬಂಟ್ವಾಳ ಮೂಡ ಗ್ರಾಮದ ಹೊಳ್ಳರಬೈಲು ನಿವಾಸಿ ಲೋಕೇಶ ಬಂಗೇರ (52) ಅವರು ಹೃದಾಯಾಘಾತದಿಂದ ಬುಧವಾರ ತಡರಾತ್ರಿ ನಿಧನರಾಗಿದ್ದಾರೆ. ಇವರು ಬಂಟ್ವಾಳ ಪೇಟೆಯಲ್ಲಿ ಬಂಗೇರ ಟೆಕ್ಸ್‍ಟೈಲ್ ಮಳಿಗೆಯನ್ನು ನಡೆಸಿಕೊಂಡು ಬರುತ್ತಿದ್ದರು. ಮೃತರು ತಾಯಿ, ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ : ಟೆಕ್ಸ್ ಟೈಲ್ ಉದ್ಯಮಿ ಲೋಕೇಶ್ ಬಂಗೇರ ಹೃದಯಾಘಾತದಿಂದ ನಿಧನ Rating: 5 Reviewed By: karavali Times
Scroll to Top