ಮಂಗಳೂರು, ಮಾರ್ಚ್ 30, 2025 (ಕರಾವಳಿ ಟೈಮ್ಸ್) : ಗಲ್ಫ್ ರಾಷ್ಟ್ರಗಳಲ್ಲಿ ಶನಿವಾರ ಮುಸ್ಸಂಜೆ ಶವ್ವಾಲ್ ತಿಂಗಳ ಪ್ರಥಮ ಚಂದ್ರದರ್ಶನ ಆಗಿರುವ ಹಿನ್ನಲೆಯಲ್ಲಿ ರಂಝಾನ್ ತಿಂಗಳ ಉಪವಾಸ ವೃತ 29 ದಿನಗಳಲ್ಲಿ ಕೊನೆಗೊಳಿಸಿ ಭಾನುವಾರ ಈದುಲ್ ಫಿತ್ರ್ ಹಬ್ಬವನ್ನು ಆಚರಿಸಲಾಗಿದೆ. ಉದ್ಯೋಗ ನಿಮಿತ್ತ ವಿವಿಧ ಗಲ್ಫ್ ರಾಷ್ಟ್ರ್ಳಗಳಲ್ಲಿ ನೆಲೆಸಿರುವ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಉಡುಪಿಯ ಮುಸ್ಲಿಂ ಪ್ರವಾಸಿ ಬಾಂಧವರು ಭಾನುವಾರ ಸಂಭ್ರಮದ ಈದುಲ್ ಫಿತ್ರ್ ಹಬ್ಬವನ್ನು ಆಚರಿಸಿಕೊಂಡರು.
ಹತ್ತಿರದ ಮಸೀದಿಗಳಲ್ಲಿ ಈದುಲ್ ಫಿತ್ರ್ ನಮಾಝ್ ಹಾಗೂ ಖುತುಬಾ ನಿರ್ವಹಿಸಿದ ಬಳಿಕ ಬಂಧು-ಮಿತ್ರರನ್ನು ಭೇಟಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
0 comments:
Post a Comment