ಬಂಟ್ವಾಳ/ ದುಬೈ, ಫೆಬ್ರವರಿ 03, 2025 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ನೆಹರುನಗರ ನಿವಾಸಿ ಅಬ್ದುಲ್ ಲತೀಫ್ ಅವರ ಸುಪುತ್ರ ಮುಹಮ್ಮದ್ ಶಿನಾನ್ ಅವರ ವಿವಾಹ ಸಮಾರಂಭವು ಪಾವೂರು-ಹರೇಕಳ, ನಿಹಾಲ್ ಮಂಝಿಲ್ ನಿವಾಸಿ ಅಬ್ದುಲ್ ಖಾದರ್ ಅವರ ಸುಪುತ್ರಿ ಬುಶ್ರಾ ಎಂಬ ವಧುವಿನೊಂದಿಗೆ ಫೆಬ್ರವರಿ 2 ರಂದು ಭಾನುವಾರ ಸಂಜೆ ಯುಎಇ ದೇಶದ ಶಾರ್ಜಾ-ಅಲ್-ಶಾರ್ಕ್ ಇಲ್ಲಿನ ಮುಬಾರಕ್ ಸೆಂಟರ್ ಸಭಾಂಗಣದಲ್ಲಿ ನಡೆಯಿತು. ಉಸ್ತಾದ್ ಮುಸ್ತಫಾ ಪೂನೂರು-ಕೇರಳ ಅವರು ನಿಕಾಹ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು, ಬಂಧು-ಮಿತ್ರರು ಭಾಗವಹಿಸಿ ನೂತನ ವಧೂ-ವರರಿಗೆ ಶುಭ ಹಾರೈಸಿದರು.
3 February 2025
- Blogger Comments
- Facebook Comments
Subscribe to:
Post Comments (Atom)
0 comments:
Post a Comment