ಮಂಗಳೂರು, ಜನವರಿ 06, 2025 (ಕರಾವಳಿ ಟೈಮ್ಸ್) : ಸಂಸತ್ತಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಅವಹೇಳನಕಾರಿ ಹೇಳಿಕೆ ಖಂಡಿಸಿ ಹಾಗೂ ರಾಜೀನಾಮೆಗೆ ಒತ್ತಾಯಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ವತಿಯಿಂದ ಸೋಮವಾರ ನಗರದಲ್ಲಿ ‘ಸಂವಿಧಾನ ಸಂರಕ್ಷಣಾ ಜಾಥ’ ಹಾಗೂ ಪ್ರತಿಭಟನೆ ನಡೆಯಿತು.
ಮಾಜಿ ಸಚಿವ ಬಿ ರಮಾನಾಥ್ ರೈ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ ಹರೀಶ್ ಕುಮಾರ್, ವಿಧಾನ ಪರಿಷತ್ ಶಾಸಕ ಐವನ್ ಡಿ’ಸೋಜ, ಮಾಜಿ ಶಾಸಕ ಜೆ ಆರ್ ಲೋಬೊ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮಿಥುನ್ ರೈ, ಇನಾಯತ್ ಅಲಿ, ಪದ್ಮರಾಜ್ ಪೂಜಾರಿ, ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್, ಬ್ಲಾಕ್ ಅಧ್ಯಕ್ಷರಾದ ಮೋಹನ್ ಕೋಟ್ಯಾನ್, ಜೆ ಅಬ್ದುಲ್ ಸಲೀಂ, ಪ್ರಕಾಶ್ ಸಾಲ್ಯಾನ್, ಕೃಷ್ಣ ಪ್ರಸಾದ್ ಆಳ್ವ, ಬಾಲಕೃಷ್ಣ ಅಂಚನ್, ಚಂದ್ರಶೇಖರ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಘಟಕಾಧ್ಯಕ್ಷ ದಿನೇಶ್ ಮುಳೂರು, ಪ್ರಮುಖರಾದ ಸುರೇಶ್ ಬಳ್ಳಾಲ್, ಸದಾಶಿವ್ ಉಳ್ಳಾಲ್, ಶಾಹುಲ್ ಹಮೀದ್, ಲುಕ್ಮಾನ್ ಬಂಟ್ವಾಳ್, ಶಾಲೆಟ್ ಪಿಂಟೊ, ವಿಶ್ವಾಸ್ ಕುಮಾರ್ ದಾಸ್, ಮಮತಾ ಗಟ್ಟಿ, ಡಾ ರಘು, ವಿಶ್ವನಾಥ ರೈ ಪುತ್ತೂರು, ವಿಜಯ ಕುಮಾರ್ ರೈ ಕಡಬ, ಸೈಮನ್ ಕಡಬ, ಮುರಳಿಧರ್ ರೈ ವಿಟ್ಲ, ಕೆ ಪಿ ಥೋಮಸ್, ಶಶಿಧರ್ ಹೆಗ್ಡೆ, ಬಿ ಎಂ ಅಬ್ಬಾಸ್ ಅಲಿ, ಎಂ ಜಿ ಹೆಗ್ಡೆ, ಆರ್ ಕೆ ಪೃಥ್ವಿರಾಜ್, ಜನಾರ್ಧನ ಚೆಂಡ್ತಿಮಾರ್, ಬೇಬಿ ಕುಂದರ್, ಪ್ರೇಮ್ ನಾಥ್ ಬಳ್ಳಾಲ್ ಭಾಗ್, ಗಣೇಶ್ ಪ್ರಸಾದ್, ಸುಹಾನ್ ಆಳ್ವ, ಪ್ರಕಾಶ್ ಕೋಡಿಕಲ್, ವಿವೇಕನಂದ ಶಿರ್ತಾಡಿ, ನಾಗೇಶ್ ಪಿ ಎಸ್, ದಿನೇಶ್ ಬಲಿಪತೋಟ, ಅಭಿಶೇಕ್ ಪಿ ಎಸ್, ನಾಗವೇಣಿ, ವಿಜಯಲಕ್ಷ್ಮೀ, ವಸಂತಿ ಮೋಹನಂಗಯ್ಯ, ಶಿವಾನಂದ ಪಾಂಡ್ರು, ಬಿ ಕೆ ವಸಂತ್ ಬೆಳ್ತಂಗಡಿ, ಜಗನ್ನಾಥ್ ಲಾಯಿಲ, ದಲಿತ ಸಂಘಟನೆಯ ಮುಖಂಡರಾದ ರಘು ಎಕ್ಕಾರ್, ಸುಂದರ ಮೇರಾ, ರಾಮ್ ದಾಸ್ ಮೇರಮಜಲು, ರಹಿಮಾನ್ ಖಾನ್ ಕುಂಜತ್ತಬೈಲ್, ಕಿರಣ್ ಕುಮಾರ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0 comments:
Post a Comment