ಬಂಟ್ವಾಳ, ಜನವರಿ 27, 2024 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಗೂಡಿನಬಳಿ ನಿವಾಸಿ ಇಸಾಕ್ ಕೆನರಾ ಅವರ ಸುಪುತ್ರಿ ಫಾತಿಮಾ ಫಹೀಮಾ ಅವರ ವಿವಾಹ ಸಮಾರಂಭವು ಬಿ ಸಿ ರೋಡು ಸಮೀಪದ ಪರ್ಲಿಯಾ ನಿವಾಸಿ ಅಬ್ದುಲ್ ಜಬ್ಬಾರ್ ಅವರ ಸುಪುತ್ರ ಮುಹಮ್ಮದ್ ಹಾಶಿಂ ಎಂಬ ವರನೊಂದಿಗೆ ಜನವರಿ 27 ರಂದು ಸೋಮವಾರ ಪಾಣೆಮಂಗಳೂರು ಸಾಗರ್ ಆಡಿಟೋರಿಯಂ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು, ಬಂಧು-ಮಿತ್ರರು ಭಾಗವಹಿಸಿ ನೂತನ ವಧೂ-ವರರಿಗೆ ಶುಭ ಹಾರೈಸಿದರು.
27 January 2025
- Blogger Comments
- Facebook Comments
Subscribe to:
Post Comments (Atom)
0 comments:
Post a Comment