ಶುಭ ವಿವಾಹ : ಮುಹಮ್ಮದ್ ರಿಝ್ವಾನ್ ಪಿ.ಜೆ.-ಅಫ್ರೀನ್ - Karavali Times ಶುಭ ವಿವಾಹ : ಮುಹಮ್ಮದ್ ರಿಝ್ವಾನ್ ಪಿ.ಜೆ.-ಅಫ್ರೀನ್ - Karavali Times

728x90

28 December 2024

ಶುಭ ವಿವಾಹ : ಮುಹಮ್ಮದ್ ರಿಝ್ವಾನ್ ಪಿ.ಜೆ.-ಅಫ್ರೀನ್

 ಬಂಟ್ವಾಳ, ಡಿಸೆಂಬರ್ 28, 2024 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ನೆಹರುನಗರ ನಿವಾಸಿ ಅಬ್ದುಲ್ ಲತೀಫ್ ಅವರ ಸುಪುತ್ರ ಮುಹಮ್ಮದ್ ರಿಝ್ವಾನ್ ಅವರ ವಿವಾಹ ಸಮಾರಂಭವು ಕುಂದಾಪುರ-ಕೋಯನಗರ ನಿವಾಸಿ ಬಿ ಎಂ ಅಬ್ಬಾಸ್ ಅವರ ಸುಪುತ್ರಿ ಅಫ್ರೀನ್ ಎಂಬ ವಧುವಿನೊಂದಿಗೆ ಡಿಸೆಂಬರ್ 28 ರಂದು ಶನಿವಾರ ಪಾಣೆಮಂಗಳೂರು ಸಾಗರ್ ಆಡಿಟೋರಿಯಂ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು, ಬಂಧು-ಮಿತ್ರರು ಭಾಗವಹಿಸಿ ನೂತನ ವಧೂ-ವರರಿಗೆ ಶುಭ ಹಾರೈಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಶುಭ ವಿವಾಹ : ಮುಹಮ್ಮದ್ ರಿಝ್ವಾನ್ ಪಿ.ಜೆ.-ಅಫ್ರೀನ್ Rating: 5 Reviewed By: karavali Times
Scroll to Top