ಬಂಟ್ವಾಳ, ಡಿಸೆಂಬರ್ 02, 2024 (ಕರಾವಳಿ ಟೈಮ್ಸ್) : ಫೆಂಗಲ್ ಚಂಡಮಾರುತದ ಪ್ರಭಾವದಿಂದ ಬಂಟ್ವಾಳ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು ಸಾರ್ವಜನಿಕರು ಎಚ್ಚರಿಕೆಯಿಂದ ಇರುವುದು. ಈ ಬಗ್ಗೆ ಜನ ಯಾವುದೇ ಭೀತಿಗೊಳಗಾಗದೆ ಮಳೆ ಅಥವಾ ಪ್ರಾಕೃತಿಕ ವಿಕೋಪ ಸಂಬಂಧಿ ಅನಾಹುತಗಳೇನಾದರೂ ಸಂಭವಿಸಿದಲ್ಲಿ ತಕ್ಷಣ ತಾಲೂಕು ಕಂಟ್ರೋಲ್ ರೂಮ್ ಸಂಖ್ಯೆ 08255-232500 ಅಥವಾ ಮೊಬೈಲ್ ಸಂಖ್ಯೆ 7337669102 ಗೆ ಕರೆ ಮಾಡುವಂತೆ ತಾಲೂಕು ತಹಶೀಲ್ದಾರ್ ಅರ್ಚನಾ ಭಟ್ ತಿಳಿಸಿದ್ದಾರೆ.
2 December 2024
- Blogger Comments
- Facebook Comments
Subscribe to:
Post Comments (Atom)
0 comments:
Post a Comment