ಅಮ್ಮೆಮಾರ್ ಕೊಲೆ ಯತ್ನ ಪ್ರಕರಣ : ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಭೇಟಿ, ತನಿಖೆ ತೀವ್ರಗೊಳಿಸಲು ಎಸ್ಪಿಗೆ ಸೂಚನೆ - Karavali Times ಅಮ್ಮೆಮಾರ್ ಕೊಲೆ ಯತ್ನ ಪ್ರಕರಣ : ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಭೇಟಿ, ತನಿಖೆ ತೀವ್ರಗೊಳಿಸಲು ಎಸ್ಪಿಗೆ ಸೂಚನೆ - Karavali Times

728x90

26 October 2024

ಅಮ್ಮೆಮಾರ್ ಕೊಲೆ ಯತ್ನ ಪ್ರಕರಣ : ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಭೇಟಿ, ತನಿಖೆ ತೀವ್ರಗೊಳಿಸಲು ಎಸ್ಪಿಗೆ ಸೂಚನೆ

ಬಂಟ್ವಾಳ, ಅಕ್ಟೋಬರ್ 26, 2024 (ಕರಾವಳಿ ಟೈಮ್ಸ್) : ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಅಮ್ಮೆಮ್ಮಾರ್ ಎಂಬಲ್ಲಿ ನಡೆದ ಕೊಲೆಯತ್ನ ಪ್ರಕರಣದ ಘಟನಾ ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಈ ಸಂದರ್ಭ ಜಿಲ್ಲಾ ಎಸ್ಪಿ ಯತೀಶ್ ಎನ್ ಅವರು ಜೊತೆಗಿದ್ದು, ಮುಂದಿನ ತನಿಖೆಯ ಬಗ್ಗೆ ಸಲಹೆ-ಸೂಚನೆ ನೀಡಿದರು.

  • Blogger Comments
  • Facebook Comments

0 comments:

Post a Comment

Item Reviewed: ಅಮ್ಮೆಮಾರ್ ಕೊಲೆ ಯತ್ನ ಪ್ರಕರಣ : ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಭೇಟಿ, ತನಿಖೆ ತೀವ್ರಗೊಳಿಸಲು ಎಸ್ಪಿಗೆ ಸೂಚನೆ Rating: 5 Reviewed By: karavali Times
Scroll to Top