ಕಡೇಶ್ವಾಲ್ಯ : ಮನೆಗೆ ಸಿಡಿಲು ಬಡಿದು ವಿದ್ಯುತ್ ಉಪಕರಣಗಳು ಸುಟ್ಟು ಕರಕಲು - Karavali Times ಕಡೇಶ್ವಾಲ್ಯ : ಮನೆಗೆ ಸಿಡಿಲು ಬಡಿದು ವಿದ್ಯುತ್ ಉಪಕರಣಗಳು ಸುಟ್ಟು ಕರಕಲು - Karavali Times

728x90

1 October 2024

ಕಡೇಶ್ವಾಲ್ಯ : ಮನೆಗೆ ಸಿಡಿಲು ಬಡಿದು ವಿದ್ಯುತ್ ಉಪಕರಣಗಳು ಸುಟ್ಟು ಕರಕಲು

ಬಂಟ್ವಾಳ, ಅಕ್ಟೋಬರ್ 01, 2024 (ಕರಾವಳಿ ಟೈಮ್ಸ್) : ಕಡೇಶಿವಾಲಯ ಗ್ರಾಮದ ಪಡ್ಡೆಂಗೆ ನಿವಾಸದ ಕೇಶವ ಪೂಜಾರಿ ಅವರ ಮನೆಗೆ ಸೋಮವಾರ ಸಿಡಿಲು ಬಡಿದು ಮನೆಯು ಬಿರುಕು ಬಿಟ್ಟಿವೆ ಹಾಗೂ ಮನೆಯ ವಿದ್ಯುತ್ ಸಾಮಗ್ರಿಗಳು ಸುಟ್ಟು ಕರಕಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಕಡೇಶ್ವಾಲ್ಯ : ಮನೆಗೆ ಸಿಡಿಲು ಬಡಿದು ವಿದ್ಯುತ್ ಉಪಕರಣಗಳು ಸುಟ್ಟು ಕರಕಲು Rating: 5 Reviewed By: karavali Times
Scroll to Top