ಮಳೆ-ಸಿಡಿಲು : ಕೊಳ್ನಾಡು ಹಾಗೂ ಬಿ ಮೂಡ ಗ್ರಾಮದಲ್ಲಿ ಮನೆಗಳಿಗೆ ಹಾನಿ - Karavali Times ಮಳೆ-ಸಿಡಿಲು : ಕೊಳ್ನಾಡು ಹಾಗೂ ಬಿ ಮೂಡ ಗ್ರಾಮದಲ್ಲಿ ಮನೆಗಳಿಗೆ ಹಾನಿ - Karavali Times

728x90

7 October 2024

ಮಳೆ-ಸಿಡಿಲು : ಕೊಳ್ನಾಡು ಹಾಗೂ ಬಿ ಮೂಡ ಗ್ರಾಮದಲ್ಲಿ ಮನೆಗಳಿಗೆ ಹಾನಿ

ಬಂಟ್ವಾಳ, ಅಕ್ಟೋಬರ್ 07, 2024 (ಕರಾವಳಿ ಟೈಮ್ಸ್) : ಭಾನುವಾರ ಸಂಜೆ ಸುರಿದ ಸಿಡಿಲು ಸಹಿತ ಭಾರೀ ಮಳೆಗೆ ಮನೆ ಹಾನಿ ಪ್ರಕರಣ ಮುಂದುವರಿದಿದ್ದು, ಕೊಳ್ನಾಡು ಗ್ರಾಮದ ಕುಳಾಲು ಮುಂಡಾಜೆ ನಿವಾಸಿ ಅರುಣಾಕ್ಷಿ  ಅವರ ಮನೆಗೆ ಸಿಡಿಲು ಬಡಿದು ಭಾಗಶ: ಹಾನಿಯಾಗಿದೆ. ಬಿ ಮೂಡ ಗ್ರಾಮದ ಕೊಡಂಗೆ ನಿವಾಸಿ ಶಹನಾಝ್ ಕೋಂ ಅಬ್ದುಲ್ ಖಾದರ್ ಅವರ ಮನೆಗೆ ತೆಂಗಿನ ಮರ ಬಿದ್ದು ಕಲ್ಲಿನ ಟಾರಸಿ ಮನೆ ಜಖಂಗೊಂಡಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮಳೆ-ಸಿಡಿಲು : ಕೊಳ್ನಾಡು ಹಾಗೂ ಬಿ ಮೂಡ ಗ್ರಾಮದಲ್ಲಿ ಮನೆಗಳಿಗೆ ಹಾನಿ Rating: 5 Reviewed By: karavali Times
Scroll to Top