ಬಂಟ್ವಾಳ, ಸೆಪ್ಟೆಂಬರ್ 19, 2024 (ಕರಾವಳಿ ಟೈಮ್ಸ್) : ಕೆಜಿಎಫ್ ಕಿಂಗ್ ಬಿ ಸಿ ರೋಡು-ಕೈಕಂಬ ಇದರ ವತಿಯಿಂದ ಹಾಗೂ ಬಶೀರ್ ಅವರ ಮುಂದಾಳತ್ವದಲ್ಲಿ ಸೆಪ್ಟೆಂಬರ್ 20 ರಂದು ಬೆಂಗಳೂರಿನಲ್ಲಿ ನಡೆಯುವ ಕ್ರಿಕೆಟ್ ಪಂದ್ಯಾಟದ ಜರ್ಸಿ ಬಿಡುಗಡೆ ಸಮಾರಂಭ ಬಿ ಸಿ ರೋಡಿನ ರೋಟರಿ ಭವನದಲ್ಲಿ ಗುರುವಾರ ನಡೆಯಿತು. ಮಾಜಿ ಸಚಿವ ಬಿ ರಮಾನಾಥ ರೈ ಅವರು ಜೆರ್ಸಿ ಬಿಡುಗಡೆ ನಡೆಸಿಕೊಟ್ಟರು.
0 comments:
Post a Comment