ಬಂಟ್ವಾಳ, ಆಗಸ್ಟ್ 15, 2024 (ಕರಾವಳಿ ಟೈಮ್ಸ್) : ಸಮಾನ ಮನಸ್ಕ ಸಂಘಟನೆಯ ವತಿಯಿಂದ 78ನೇ ಸ್ವಾತಂತ್ರ್ಯ ದಿನವನ್ನು ಬಿ ಸಿ ರೋಡಿನ ಸಿಪಿಐ ಕಚೇರಿ ಮುಂಭಾಗದಲ್ಲಿ ಆಚರಿಸಲಾಯಿತು. ಸಂಘಟನೆಯ ಗೌರವ ಸಂಚಾಲಕ ಮುಸ್ತಫಾ ಎಂ ಎಚ್ ದ್ವಜಾರೋಹಣಗೈದರು. ಪ್ರಭಾಕರ ದೈವಗುಡ್ಡೆ, ಸಲೀಂ ಬೋಳಂಗಡಿ, ಪ್ರೇಮನಾಥ್, ನವೀನ, ಸುರೇಶ್ ಕುಮಾರ್ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment