ಮಳೆ ಹಿನ್ನಲೆ : ಮಾಣಿ, ಪುಣಚ ಹಾಗೂ ಪುದು ಗ್ರಾಮಗಳಲ್ಲಿ ಹಾನಿ, ನಷ್ಟ - Karavali Times ಮಳೆ ಹಿನ್ನಲೆ : ಮಾಣಿ, ಪುಣಚ ಹಾಗೂ ಪುದು ಗ್ರಾಮಗಳಲ್ಲಿ ಹಾನಿ, ನಷ್ಟ - Karavali Times

728x90

31 July 2024

ಮಳೆ ಹಿನ್ನಲೆ : ಮಾಣಿ, ಪುಣಚ ಹಾಗೂ ಪುದು ಗ್ರಾಮಗಳಲ್ಲಿ ಹಾನಿ, ನಷ್ಟ

ಬಂಟ್ವಾಳ, ಜುಲೈ 31, 2024 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಬುಧವಾರವೂ ಮಳೆ ಮುಂದುವರಿದಿದ್ದು, ಮಾಣಿ ಗ್ರಾಮದ ಸೂರಿಕುಮೇರು ನಿವಾಸಿ ಹಮೀದ್ ಬಿನ್ ಅಬ್ಬೋನು ಅವರ ಮನೆಯ ತಡೆಗೋಡೆ ಕುಸಿದು ಕೆಳಗಿನ ಮನೆಯ ಪ್ರೀತಿ ಡಿನ್ನಾ ಪಿರೇರ ಕೋಂ ಲ್ಯಾನ್ಸಿ ಪಿರೇರ ಅವರ ವಾಸ್ತವ್ಯದ ಮನೆಗೆ ತೀವ್ರ ಹಾನಿ ಸಂಭವಿಸಿದೆ. ಪುಣಚ ಗ್ರಾಮದ ಬಡೆಕನಡ್ಕ ನಿವಾಸಿ ಚೋಮ ಬಿನ್ ಬಟ್ಯ ಅವರ ವಾಸ್ತವ್ಯದ ಕಚ್ಚಾ ಮನೆಗೆ ತೀವ್ರ ಹಾನಿಯಾಗಿದೆ. ಪುದು ಗ್ರಾ,ಮದ ನೀರೊಲ್ಬೆ ನಿವಾಸಿ ಬಾಬು ಶೆಟ್ಟಿ ಅವರ ಮನೆ ಹತ್ತಿರದ ತಡೆ ಗೋಡೆ ಕುಸಿದಿರುತ್ತದೆ. ಮುಮ್ತಾಝ್ ಕೋಂ ಅಬೂಬಕ್ಕರ್ ಅವರ ಮನೆ ಗೋಡೆ ಹಾಗೂ ಹಂಚು ಹಾನಿಯಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮಳೆ ಹಿನ್ನಲೆ : ಮಾಣಿ, ಪುಣಚ ಹಾಗೂ ಪುದು ಗ್ರಾಮಗಳಲ್ಲಿ ಹಾನಿ, ನಷ್ಟ Rating: 5 Reviewed By: karavali Times
Scroll to Top