ಪುಣಚ ಹಾಗೂ ಪೆರುವಾಯಿ ಗ್ರಾಮದಲ್ಲಿ ಹಟ್ಟಿ, ತಡೆಗೋಡೆಗೆ ಹಾನಿ, ನಷ್ಟ - Karavali Times ಪುಣಚ ಹಾಗೂ ಪೆರುವಾಯಿ ಗ್ರಾಮದಲ್ಲಿ ಹಟ್ಟಿ, ತಡೆಗೋಡೆಗೆ ಹಾನಿ, ನಷ್ಟ - Karavali Times

728x90

22 July 2024

ಪುಣಚ ಹಾಗೂ ಪೆರುವಾಯಿ ಗ್ರಾಮದಲ್ಲಿ ಹಟ್ಟಿ, ತಡೆಗೋಡೆಗೆ ಹಾನಿ, ನಷ್ಟ

ಬಂಟ್ವಾಳ, ಜುಲೈ 22, 2024 (ಕರಾವಳಿ ಟೈಮ್ಸ್) : ಪುಣಚ ಗ್ರಾಮದ ಕಲ್ಲಾಜೆ ನಿವಾಸಿ ಬಾಬು ಪೂಜಾರಿ ಬಿನ್ ಮಾನ ಪೂಜಾರಿ ಅವರ ವಾಸ್ತವ್ಯದ ಮನೆಗೆ ತಾಗಿಕೊಂಡಿರುವ ಹಟ್ಟಿ ಕೊಟ್ಟಿಗೆಗೆ ತೆಂಗಿನ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಪೆರುವಾಯಿ ಗ್ರಾಮದ ಕಡೆಂಬಿಲ ನಿವಾಸಿ ನಾರಾಯಣ ನಾಯ್ಕ ಬಿನ್ ಸುಬ್ಬ ನಾಯ್ಕ ಅವರ ಮನೆ ಬದಿಯ ಧರೆ, ತಡೆಗೋಡೆ ಕುಸಿದು ಬಿದ್ದಿರುತ್ತದೆ. ವಾಸ್ತವ್ಯದ ಮನೆಗೆ ಯಾವುದೇ ಹಾನಿಯಾಗಿಲ್ಲ. 

  • Blogger Comments
  • Facebook Comments

0 comments:

Post a Comment

Item Reviewed: ಪುಣಚ ಹಾಗೂ ಪೆರುವಾಯಿ ಗ್ರಾಮದಲ್ಲಿ ಹಟ್ಟಿ, ತಡೆಗೋಡೆಗೆ ಹಾನಿ, ನಷ್ಟ Rating: 5 Reviewed By: karavali Times
Scroll to Top