ಪೊಲೀಸ್ ಇಲಾಖೆಗೆ ರಾಜ್ಯ ಸರಕಾರದಿಂದ ಮೇಜರ್ ಸರ್ಜರಿ : ದ.ಕ. ಎಸ್ಪಿ ಸಹಿತ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ - Karavali Times ಪೊಲೀಸ್ ಇಲಾಖೆಗೆ ರಾಜ್ಯ ಸರಕಾರದಿಂದ ಮೇಜರ್ ಸರ್ಜರಿ : ದ.ಕ. ಎಸ್ಪಿ ಸಹಿತ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ - Karavali Times

728x90

4 July 2024

ಪೊಲೀಸ್ ಇಲಾಖೆಗೆ ರಾಜ್ಯ ಸರಕಾರದಿಂದ ಮೇಜರ್ ಸರ್ಜರಿ : ದ.ಕ. ಎಸ್ಪಿ ಸಹಿತ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಮಂಗಳೂರು, ಜುಲೈ 04, 2024 (ಕರಾವಳಿ ಟೈಮ್ಸ್) : ರಾಜ್ಯ ಸರಕಾರ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದೆ. ದಕ್ಷಿಣ ಕನ್ನಡ ಎಸ್ಪಿ ಸಿ ಬಿ ರಿಷ್ಯಂತ್ ಸಹಿತ 25 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ದಕ್ಷಿನ ಕನ್ನಡ ಎಸ್ಪಿ ರಿಷ್ಯಂತ್ ಅವರನ್ನು ಬೆಂಗಳೂರು ವೈರ್ ಲೆಸ್ ಎಸ್ಪಿಯಾಗಿ ವರ್ಗಾಯಿಸಲಾಗಿದ್ದು, ಜಿಲ್ಲೆಗೆ ಮಂಡ್ಯ ಜಿಲ್ಲಾ ಎಸ್ಪಿಯಾಗಿದ್ದ ಯತೀಶ್ ಎನ್ ಅವರನ್ನು ನೂತನ ಎಸ್ಪಿಯಾಗಿ ನಿಯೋಜಿಸಲಾಗಿದೆ.  

ಕರ್ನಾಟಕ ಲೋಕಾಯುಕ್ತ ಎಸ್‍ಐಟಿ ಎಸ್ಪಿಯಾಗಿದ್ದ ಎಂ ಪುಟ್ಟಮಾದಯ್ಯ ಅವರನ್ನು ರಾಯಚೂರು ಎಸ್ಪಿಯಾಗಿ ವರ್ಗಾಯಿಸಲಾಗಿದೆ.


ವರ್ಗಾವಣೆಗೊಂಡ ಅಧಿಕಾರಿಗಳ ವಿವರ ಈ ರೀತಿ ಇದೆ : 


ಲಾಭೂರಾಮ್ - ಐಜಿಪಿ-ಕೇಂದ್ರ ವಲಯ

ರವಿಕಾಂತೇಗೌಡ-ಐಜಿಪಿ-ಹೆಡ್ ಕ್ವಾಟರ್ಸ್ -01

ತ್ಯಾಗರಾಜ್ - ಐಜಿಪಿ- ಐಎಸ್ ಡಿ

ಶಶಿಕುಮಾರ್ - ಕಮಿಷನರ್ - ಹುಬ್ಬಳ್ಳಿ ಧಾರವಾಢ

ರಮೇಶ್ - ಡಿಐಜಿ-ಪೂರ್ವ ವಲಯ-ದಾವಣಗೆರೆ

ಸೀಮಾ ಲಾಟ್ಕರ್ -ಕಮಿಷನರ್ - ಮೈಸೂರು ನಗರ

ರೇಣುಕಾ ಕೆ. ಸುಕುಮಾರ್ - ಎಐಜಿಪಿ-ಪೆÇಲೀಸ್ ಪ್ರಧಾನ ಕಚೇರಿ-ಬೆಂಗಳೂರು

ಸಿ.ಕೆ. ಬಾಬಾ-ಎಸ್ಪಿ - ಬೆಂಗಳೂರು ಗ್ರಾಮಾಂತರ

ವಿಷ್ಣುವರ್ಧನಾ- ಎಸ್ಪಿ - ಮೈಸೂರು ಜಿಲ್ಲೆ

ಸುಮನ್ ಡಿ ಪನೇಕರ್ -ಎಸ್ಪಿ -ಬಿಎಂಟಿಎಫ್ -ಬೆಂಗಳೂರು

ರಿಷ್ಯಂತ್ ಸಿ ಬಿ -ಎಸ್ಪಿ- ವೈರ್ ಲೆಸ್ - ಬೆಂಗಳೂರು

ಚನ್ನಬಸವನ್ನ ಲಾಂಗಾಟಿ-ಎಐಜಿಪಿ-ಆಡಳಿತ-ಪ್ರಧಾನ ಕಚೇರಿ

ನಾರಾಯಣ್ -ಎಸ್ಪಿ-ಉತ್ತರ ಕನ್ನಡ ಜಿಲ್ಲೆ

ಸಾರಾ ಫಾತೀಮಾ-ಡಿಸಿಪಿ -ಈಶಾನ್ಯ ವಿಭಾಗ

ಅರುಣಾಂಗ್ಷು ಗಿರಿ - ಎಸ್ಪಿ-ಸಿಐಡಿ-ಬೆಂಗಳೂರು

ನಾಗೇಶ್ ಡಿ.ಎಲ್ - ಡಿಸಿಪಿ-ಸಿಎಆರ್ ಎಚ್ -ಪ್ರಧಾನ ಕಚೇರಿ

ಪದ್ಮಿನಿ ಸಾಹಾ- ಡಿಸಿಪಿ-ಆಡಳಿತ ವಿಭಾಗ-ಬೆಂಗಳೂರು

ಪ್ರದೀಪ್ ಗುಟ್ಟಿ- ಎಸ್ಪಿ-ಬೀದರ್ ಜಿಲ್ಲೆ

ಯತೀಶ್ ಎನ್-ಎಸ್ಪಿ -ದಕ್ಷಿಣ ಕನ್ನಡ ಜಿಲ್ಲೆ

ಮಲ್ಲಿಕಾರ್ಜುನ್ ಬಾಲದಂಡಿ -ಎಸ್ಪಿ ಮಂಡ್ಯ ಜಿಲ್ಲೆ

ಶೋಭಾ ರಾಣಿ- ಎಸ್ಪಿ -ಬಳ್ಳಾರಿ ಜಿಲ್ಲೆ

ಕವಿತಾ ಬಿ.ಟಿ.-ಎಸ್ಪಿ-ಚಾಮರಾಜನಗರ ಜಿಲ್ಲೆ

ನಿಖಿಲ್ ಬಿ- ಎಸ್ಪಿ - ಕೋಲಾರ ಜಿಲ್ಲೆ

ಕುಶಾಲ್ ಚುಕ್ಸಿಯಾ-ಎಸ್ಪಿ -ಚಿಕ್ಕಬಳ್ಳಾಪುರ ಜಿಲ್ಲೆ

ಮಹಾನಿಂಗ ನಂದಾಗಾನ್ವಿ-ಡಿಸಿಪಿ-ಹುಬ್ಬಳ್ಳಿ-ಧಾರವಾಡ

  • Blogger Comments
  • Facebook Comments

0 comments:

Post a Comment

Item Reviewed: ಪೊಲೀಸ್ ಇಲಾಖೆಗೆ ರಾಜ್ಯ ಸರಕಾರದಿಂದ ಮೇಜರ್ ಸರ್ಜರಿ : ದ.ಕ. ಎಸ್ಪಿ ಸಹಿತ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ Rating: 5 Reviewed By: karavali Times
Scroll to Top