ಬಂಟ್ವಾಳ : ಪುರಸಭಾ ವ್ಯಾಪ್ತಿಯ ವಸತಿ ನಿಲಯ ಹಾಗೂ ಪಿಜಿಗಳಿಗೆ ಪರವಾನಿಗೆ ಪಡೆದುಕೊಳ್ಳಲು ಮುಖ್ಯಾಧಿಕಾರಿ ಸೂಚನೆ - Karavali Times ಬಂಟ್ವಾಳ : ಪುರಸಭಾ ವ್ಯಾಪ್ತಿಯ ವಸತಿ ನಿಲಯ ಹಾಗೂ ಪಿಜಿಗಳಿಗೆ ಪರವಾನಿಗೆ ಪಡೆದುಕೊಳ್ಳಲು ಮುಖ್ಯಾಧಿಕಾರಿ ಸೂಚನೆ - Karavali Times

728x90

9 July 2024

ಬಂಟ್ವಾಳ : ಪುರಸಭಾ ವ್ಯಾಪ್ತಿಯ ವಸತಿ ನಿಲಯ ಹಾಗೂ ಪಿಜಿಗಳಿಗೆ ಪರವಾನಿಗೆ ಪಡೆದುಕೊಳ್ಳಲು ಮುಖ್ಯಾಧಿಕಾರಿ ಸೂಚನೆ

 ಬಂಟ್ವಾಳ, ಜುಲೈ 09, 2024 (ಕರಾವಳಿ ಟೈಮ್ಸ್) : ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಯಾವುದೆ ವಸತಿ ನಿಲಯ ಅಥವಾ ಪಿಜಿ ನಡೆಸುತ್ತಿದ್ದಲ್ಲಿ 15 ದಿನಗಳೊಳಗೆ ನಿಗದಿತ ದಾಖಲೆಗಳೊಂದಿಗೆ ಪುರಸಭೆಗೆ ಅರ್ಜಿ ಸಲ್ಲಿಸಿ ಉದ್ಯಮ ಪರವಾನಿಗೆ ಪಡೆದುಕೊಳ್ಳಬೇಕು. ನಿಗದಿತ ದಿನಗಳೊಳಗೆ ಉದ್ಯಮ ಪರವಾನಿಗೆ ಪಡೆಯದೆ ಕಾರ್ಯಾಚರಿಸುವ ವಸತಿ ನಿಲಯ ಹಾಗೂ ಪಿಜಿಗಳ ಮಾಲಕರ ವಿರುದ್ದ ಕರ್ನಾಟಕ ಪುರಸಭಾ ಕಾಯ್ದೆ 1964ರ ಕಲಂ 256 ರಂತೆ ದಂಡ ವಿಧಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿಯವರ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ : ಪುರಸಭಾ ವ್ಯಾಪ್ತಿಯ ವಸತಿ ನಿಲಯ ಹಾಗೂ ಪಿಜಿಗಳಿಗೆ ಪರವಾನಿಗೆ ಪಡೆದುಕೊಳ್ಳಲು ಮುಖ್ಯಾಧಿಕಾರಿ ಸೂಚನೆ Rating: 5 Reviewed By: karavali Times
Scroll to Top