ನೇರಂಬೋಳು : ಮನೆಗೆ ಮರ ಬಿದ್ದು ಹಾನಿ, ಮಣ್ಣು ಕುಸಿತದಿಂದ ಮನೆಗೆ ಅಪಾಯ - Karavali Times ನೇರಂಬೋಳು : ಮನೆಗೆ ಮರ ಬಿದ್ದು ಹಾನಿ, ಮಣ್ಣು ಕುಸಿತದಿಂದ ಮನೆಗೆ ಅಪಾಯ - Karavali Times

728x90

5 July 2024

ನೇರಂಬೋಳು : ಮನೆಗೆ ಮರ ಬಿದ್ದು ಹಾನಿ, ಮಣ್ಣು ಕುಸಿತದಿಂದ ಮನೆಗೆ ಅಪಾಯ

ಬಂಟ್ವಾಳ, ಜುಲೈ 05, 2024 (ಕರಾವಳಿ ಟೈಮ್ಸ್) : ಬಂಟ್ವಾಳ ಕಸಬಾ ಗ್ರಾಮದ ನೆರಂಬೋಳು ನಿವಾಸಿ ಚಂದ್ರಾವತಿ ಕೋಂ ವಿಠಲ ಪೂಜಾರಿ ಅವರ ವಾಸ್ತವ್ಯದ ಮನೆಗೆ ಮರ ಬಿದ್ದು ಹಾನಿಯಾಗಿದೆ. ಮನೆಯ ಬದಿಯಲ್ಲಿ ಆಳವಾದ ತಗ್ಗು ಪ್ರದೇಶವಿದ್ದು ಮಣ್ಣು ಕುಸಿದು ಮನೆಯು ಅಪಾಯದ ಸ್ಥಿತಿಯಲ್ಲಿದೆ. ಮನೆಯವರಿಗೆ ಈಗಾಗಲೇ ಕಂದಾಯ ಇಲಾಖೆ ನೋಟೀಸು ನೀಡಿ ಸ್ಥಳಾಂತರ ಮಾಡಲಾಗಿದೆ. ಪಕ್ಕಾ ಮನೆಗೆ ತೀವ್ರ ಹಾನಿಯಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ನೇರಂಬೋಳು : ಮನೆಗೆ ಮರ ಬಿದ್ದು ಹಾನಿ, ಮಣ್ಣು ಕುಸಿತದಿಂದ ಮನೆಗೆ ಅಪಾಯ Rating: 5 Reviewed By: karavali Times
Scroll to Top