ಶುಭ ವಿವಾಹ... ಇರ್ಫಾನಾ-ಅಬ್ದುಲ್ ಅಝೀಝ್ ..... ಝುಬೈದಾ ಬಾನು-ಮುಹಮ್ಮದ್ ಫಯಾಝ್ - Karavali Times ಶುಭ ವಿವಾಹ... ಇರ್ಫಾನಾ-ಅಬ್ದುಲ್ ಅಝೀಝ್ ..... ಝುಬೈದಾ ಬಾನು-ಮುಹಮ್ಮದ್ ಫಯಾಝ್ - Karavali Times

728x90

4 July 2024

ಶುಭ ವಿವಾಹ... ಇರ್ಫಾನಾ-ಅಬ್ದುಲ್ ಅಝೀಝ್ ..... ಝುಬೈದಾ ಬಾನು-ಮುಹಮ್ಮದ್ ಫಯಾಝ್

 ಬಂಟ್ವಾಳ, ಜುಲೈ 04, 2024 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ನೆಹರುನಗರ-ಪಿತ್ತಿಲಗುಡ್ಡೆ ನಿವಾಸಿ ಮರ್ ಹೂಂ ಪಿ.ಎ. ಹಸನ್ ಅವರ ಪುತ್ರಿ ಇರ್ಫಾನಾ ಅವರ ವಿವಾಹವು ಕಲ್ಲಡ್ಕ ಸಮೀಪದ ಕೆ.ಸಿ.ರೋಡ್ ನಿವಾಸಿ ಕೆ ಇಸ್ಮಾಯಿಲ್ ಅವರ ಪುತ್ರ ಅಬ್ದುಲ್ ಅಝೀಝ್ ಎಂಬ ವರನೊಂದಿಗೆ ಹಾಗೂ ಇಸ್ಮಾಯಿಲ್ ಅವರ ಪುತ್ರಿ ಝುಬೈದಾ ಬಾನು ಅವರ ವಿವಾಹವು ಮೂಡಬಿದ್ರೆ ನಿವಾಸಿ ಅಬ್ದುಲ್ ರಹಿಮಾನ್ ಅವರ ಪುತ್ರ ಮುಹಮ್ಮದ್ ಫಯಾಝ್ ಎಂಬ ವರನೊಂದಿಗೆ ಜುಲೈ 4 ರ ಗುರುವಾರ ಬಿ.ಸಿ.ರೋಡು ಸಮೀಪದ ಮಿತ್ತಬೈಲು ಮುಹಿಯುದ್ದೀನ್ ಕಮ್ಯುನಿಟ್ ಸಭಾಂಗಣದಲ್ಲಿ ನೆರವೇರಿತು. 

ಅಕ್ಕರಂಗಡಿ ಕೇಂದ್ರ ಜುಮಾ ಮಸೀದಿ ಖತೀಬ್ ಅಬ್ದುಲ್ ದಾರಿಮಿ, ಕಲ್ಲಡ್ಕ ಕೇಂದ್ರ ಜುಮಾ ಮಸೀದಿ ಖತೀಬ್ ಉಸ್ಮಾನ್ ದಾರಿಮಿ ಫರಂಗಿಪೇಟೆ, ಬಶೀರ್ ಮದನಿ ಕೂಳೂರು, ಇಸ್ಮಾಯಿಲ್ ಸಅದಿ ಮಾಚಾರ್, ಅಬ್ದುಲ್ ಮಜೀದ್ ಮುಸ್ಲಿಯಾರ್ ಬಡಕಬೈಲು, ನೂರುದ್ದೀನ್ ಮಾಸ್ಟರ್, ಅಬ್ದುಲ್ ಹಮೀದ್ ಮಾಸ್ಟರ್ ಅಕ್ಕರಂಗಡಿ ಮೊದಲಾದವರು ವಿವಾಹ ಸಮಾರಂಭದಲ್ಲಿ ಭಾಗವಹಿಸಿ ನೂತನ ವಧೂ-ವರರಿಗೆ ಶುಭ ಹಾರೈಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಶುಭ ವಿವಾಹ... ಇರ್ಫಾನಾ-ಅಬ್ದುಲ್ ಅಝೀಝ್ ..... ಝುಬೈದಾ ಬಾನು-ಮುಹಮ್ಮದ್ ಫಯಾಝ್ Rating: 5 Reviewed By: karavali Times
Scroll to Top