ಗೋಳ್ತಮಜಲು ಗ್ರಾಮದಲ್ಲಿ ಎರಡು ಮನೆಗಳಿಗೆ ಹಾನಿ : ಮನೆ ಮಂದಿ ಸ್ಥಳಾಂತರ - Karavali Times ಗೋಳ್ತಮಜಲು ಗ್ರಾಮದಲ್ಲಿ ಎರಡು ಮನೆಗಳಿಗೆ ಹಾನಿ : ಮನೆ ಮಂದಿ ಸ್ಥಳಾಂತರ - Karavali Times

728x90

5 July 2024

ಗೋಳ್ತಮಜಲು ಗ್ರಾಮದಲ್ಲಿ ಎರಡು ಮನೆಗಳಿಗೆ ಹಾನಿ : ಮನೆ ಮಂದಿ ಸ್ಥಳಾಂತರ

ಬಂಟ್ವಾಳ, ಜುಲೈ 05, 2024 (ಕರಾವಳಿ ಟೈಮ್ಸ್) : ಗೋಳ್ತಮಜಲು ಗ್ರಾಮದ ಉಮೇಶ್ ಬಿನ್ ಅಪ್ಪಣ ನಾಯ್ಕ ಅವರ ವಾಸ್ತವ್ಯದ ಮನೆ ಮೇಲೆ ಮೇಲ್ಭಾಗದಲ್ಲಿರುವ ಮನೆ ಬೀಳುವ ಸಂಭವ ಇದ್ದು, ಮನೆ ಮಂದಿ ಕುಟುಂಬ ಸಮೇತ ಮೆಲ್ಕಾರಿನ ಅಣ್ಣನ ಮನೆಗೆ ಸ್ಥಳಾಂತರಗೊಂಡಿದ್ದಾರೆ. 

ಗೋಳ್ತಮಜಲು ಗ್ರಾಮದ ಮೀನಾಕ್ಷಿ ಕೋಂ ಈಶ್ವರ ಭಂಡಾರಿ ಅವರ ವಾಸ್ತವ್ಯದ ಮನೆ ಬದಿ ಬರೆ ಜರಿದಿದ್ದು, ಇವರು ಕೂಡಾ ಕುಟುಂಬ ಸಮೇತ ಸಂಬಂಧಿಕರ ಮನೆಗೆ ಸ್ಥಳಾಂತರ ಹೊಂದಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಗೋಳ್ತಮಜಲು ಗ್ರಾಮದಲ್ಲಿ ಎರಡು ಮನೆಗಳಿಗೆ ಹಾನಿ : ಮನೆ ಮಂದಿ ಸ್ಥಳಾಂತರ Rating: 5 Reviewed By: karavali Times
Scroll to Top