ವಗ್ಗ ಕುಲಾಲ ಸಮಾಜ ಸೇವಾ ಸಂಘದಿಂದ ಸಹಾಯಧನ ವಿತರಣೆ - Karavali Times ವಗ್ಗ ಕುಲಾಲ ಸಮಾಜ ಸೇವಾ ಸಂಘದಿಂದ ಸಹಾಯಧನ ವಿತರಣೆ - Karavali Times

728x90

16 July 2024

ವಗ್ಗ ಕುಲಾಲ ಸಮಾಜ ಸೇವಾ ಸಂಘದಿಂದ ಸಹಾಯಧನ ವಿತರಣೆ

ಬಂಟ್ವಾಳ, ಜುಲೈ 16, 2024 (ಕರಾವಳಿ ಟೈಮ್ಸ್) : ವಗ್ಗ ಕುಲಾಲ ಸಮಾಜ ಸೇವಾ ಸಂಘದ ವತಿಯಿಂದ ಅನಾರೋಗ್ಯದಿಂದ ಬಳಲುತ್ತಿರುವ ಮೂಡುಪಡುಕೋಡಿ ಗ್ರಾಮದ ಬಡಕಾಯಿ ಕೊಂಬು ನಿವಾಸಿ ಸೇಸಪ್ಪ ಮೂಲ್ಯ ಅವರಿಗೆ ಧನ ಸಹಾಯ ನೀಡಲಾಯಿತು. 

ಈ ಸಂದರ್ಭ ವಗ್ಗ ಕುಲಾಲ ಸಂಘದ ಅಧ್ಯಕ್ಷ ಪುರುಷೋತ್ತಮ, ಪ್ರಮುಖರಾದ ಚಂದ್ರಶೇಖರ, ಚಂದ್ರ, ವಿಜಯ್ ವಗ್ಗ, ಕೃಷ್ಣ ಕುಮಾರ್, ಸತೀಶ್ ಕುಲಾಲ್ ಜಕ್ರಿಬೆಟ್ಟು, ಹರೀಶ್ ಕಾಡಬೆಟ್ಟು, ಮೋಹನ ಮುಂಡಬೈಲು ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ವಗ್ಗ ಕುಲಾಲ ಸಮಾಜ ಸೇವಾ ಸಂಘದಿಂದ ಸಹಾಯಧನ ವಿತರಣೆ Rating: 5 Reviewed By: karavali Times
Scroll to Top