ಹಿತೈಷಿ ಇನ್ಸ್ ಟಿಟ್ಯೂಷನ್ಸ್ ನ್ಯಾಷನಲ್ ಬೋರ್ಡ್ ಆಫ್ ಕಂಪ್ಯೂಟರ್ ಎಜ್ಯುಕೇಶನ್ ಸಂಸ್ಥೆಗೆ “ಬೆಸ್ಟ್ ಟ್ರೆನಿಂಗ್ ಸೆಂಟರ್ ಅವಾರ್ಡ್-2024” - Karavali Times ಹಿತೈಷಿ ಇನ್ಸ್ ಟಿಟ್ಯೂಷನ್ಸ್ ನ್ಯಾಷನಲ್ ಬೋರ್ಡ್ ಆಫ್ ಕಂಪ್ಯೂಟರ್ ಎಜ್ಯುಕೇಶನ್ ಸಂಸ್ಥೆಗೆ “ಬೆಸ್ಟ್ ಟ್ರೆನಿಂಗ್ ಸೆಂಟರ್ ಅವಾರ್ಡ್-2024” - Karavali Times

728x90

24 July 2024

ಹಿತೈಷಿ ಇನ್ಸ್ ಟಿಟ್ಯೂಷನ್ಸ್ ನ್ಯಾಷನಲ್ ಬೋರ್ಡ್ ಆಫ್ ಕಂಪ್ಯೂಟರ್ ಎಜ್ಯುಕೇಶನ್ ಸಂಸ್ಥೆಗೆ “ಬೆಸ್ಟ್ ಟ್ರೆನಿಂಗ್ ಸೆಂಟರ್ ಅವಾರ್ಡ್-2024”

ಬಂಟ್ವಾಳ, ಜುಲೈ 24, 2024 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ನರಿಕೊಂಬು ಕೇಂದ್ರ ಕಚೇರಿ ಹೊಂದಿ, ಬಿ ಸಿ ರೋಡು ಸಮೀಪದ ಮೊಡಂಕಾಪಿನಲ್ಲಿ ಶಾಖಾ ಕಚೇರಿ ಹೊಂದಿ ಕಾರ್ಯಾಚರಣೆ ನಡೆಸುತ್ತಿರುವ ಹಿತೈಷಿ ತರಬೇತಿ ಸಂಸ್ಥೆ ಹಿತೈಷಿ  ಇನ್ಸ್ ಟಿಟ್ಯೂಷನ್ಸ್ ನ್ಯಾಷನಲ್ ಬೋರ್ಡ್ ಆಫ್ ಕಂಪ್ಯೂಟರ್ ಎಜ್ಯುಕೇಶನ್ ಸಂಸ್ಥೆಗೆ ಕೊಲ್ಕತ್ತಾದಲ್ಲಿ ನಡೆದ ರಾಷ್ಟಿçÃಯ ಮಟ್ಟದ ಕಾರ್ಯಾಗಾರದಲ್ಲಿ “ಬೆಸ್ಟ್ ಸೆಂಟರ್ ಅವಾರ್ಡ್-2024” ಲಭಿಸಿದೆ.

ಸಂಸ್ಥೆಯ ಸೆಂಟರ್ ಡೈರೆಕ್ಟರ್ ಹಿತೇಶ್ ಕುಮಾರ್ ಅವರು ಈ ಪ್ರಶಸ್ತಿ ಸ್ವೀಕರಿಸಿದರು. ವಿವಿಧ ಹೊಸ ವೃತಿಪರ ಕೊರ್ಸುಗಳು ಹಾಗೂ ಕಡಿಮೆ ಶುಲ್ಕದೊಂದಿಗೆ ಉತ್ತಮ ತರಬೇತಿಯನ್ನು ಸಂಸ್ಥೆ ಕಳೆದ 10 ವರ್ಷಗಳಿಂದ ನೀಡುತ್ತಾ ಬರುತ್ತಿದೆ. 

ಸಂಸ್ಥೆಯಲ್ಲಿ ಪ್ರಸಕ್ತ ಸಾಲಿನ ದಾಖಲಾತಿಗಳು ಪ್ರಾರಂಭಗೊAಡಿದ್ದು, ಸಂಸ್ಥೆಯ ಪಾಣೆಮಂಗಳೂರು ಹಾಗೂ ಬಿ ಸಿ ರೋಡಿನ ಕಚೇರಿಯಲ್ಲಿ ಆಸಕ್ತ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳಬಹುದು. 

ಸಂಸ್ಥೆಯಲ್ಲಿ 1 ರಿಂದ 10ನೇ ತರಗತಿ, ಪ್ರಥಮ ಹಾಗೂ ದ್ವಿತೀಯ ಪಿಯುಸಿ, ಸಿಇಟಿ, ನೀಟ್, ಜೆಇಇ ಕೋರ್ಸುಗಳಿಗೆ ತರಬೇತಿ ನೀಡಲಾಗುತ್ತಿದೆ. ಟ್ರೆöÊನಿಂಗ್ ಕೋರ್ಸುಗಳಾದ ಬೇಸಿಕ್ ಸರ್ಟಿಫಿಕೇಟ್, ಡಿಸಿಎ, ಪಿಜಿಡಿಸಿಎ, ಡಿಐಟಿ, ವೆಬ್ ಡಿಸೈನ್ ಆಂಡ್ ಡೆವೆಲಪ್ ಮೆಂಟ್, ಗ್ರಾಫಿಕ್ ಡಿಸೈನ್, ವೀಡಿಯೋ ಎಡಿಟಿಂಗ್ ಹಾಗೂ ಇತರ ಪ್ರಮಾಣೀಕೃತ ಕೋರ್ಸುಗಳನ್ನು ಕಲಿಸಲಾಗುವುದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 6360386387 ಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಹಿತೈಷಿ ಇನ್ಸ್ ಟಿಟ್ಯೂಷನ್ಸ್ ನ್ಯಾಷನಲ್ ಬೋರ್ಡ್ ಆಫ್ ಕಂಪ್ಯೂಟರ್ ಎಜ್ಯುಕೇಶನ್ ಸಂಸ್ಥೆಗೆ “ಬೆಸ್ಟ್ ಟ್ರೆನಿಂಗ್ ಸೆಂಟರ್ ಅವಾರ್ಡ್-2024” Rating: 5 Reviewed By: karavali Times
Scroll to Top