ಮಳೆ : ಬಂಟ್ವಾಳ-ಮಂಡಾಡಿ ಹಾಗೂ ಕಾವಳಪಡೂರು-ಮಧ್ವದಲ್ಲಿ ಮನೆಗಳಿಗೆ ಹಾನಿ - Karavali Times ಮಳೆ : ಬಂಟ್ವಾಳ-ಮಂಡಾಡಿ ಹಾಗೂ ಕಾವಳಪಡೂರು-ಮಧ್ವದಲ್ಲಿ ಮನೆಗಳಿಗೆ ಹಾನಿ - Karavali Times

728x90

4 July 2024

ಮಳೆ : ಬಂಟ್ವಾಳ-ಮಂಡಾಡಿ ಹಾಗೂ ಕಾವಳಪಡೂರು-ಮಧ್ವದಲ್ಲಿ ಮನೆಗಳಿಗೆ ಹಾನಿ

ಬಂಟ್ವಾಳ, ಜುಲೈ 04, 2024 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಬುಧವಾರ ಹಾಗೂ ಗುರುವಾರ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಬಂಟ್ವಾಳ ಕಸಬಾ ಗ್ರಾಮದ ಕೆಳಗಿನ ಮಂಡಾಡಿ ನಿವಾಸಿ ನಂದಿನಿ ಕೋಂ ವಿಶ್ವನಾಥ ಅವರ ಮನೆಯ ಮೇಲ್ಛಾವಣಿಗೆ ಭಾಗಶಃ ಹಾನಿಯಾಗಿದೆ. ಪಕ್ಕಾ ಮನೆ ಭಾಗಶಃ ಹಾನಿಯಾಗಿದೆ. ಕಾವಳಪಡೂರು ಗ್ರಾಮದ ಮಧ್ವ ನಿವಾಸಿ ಯೋಗಿಶ್ ಪೂಜಾರಿ ಅವರ ಮನೆಗೆ ಮರ ಬಿದ್ದು ಹಾನಿಯಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮಳೆ : ಬಂಟ್ವಾಳ-ಮಂಡಾಡಿ ಹಾಗೂ ಕಾವಳಪಡೂರು-ಮಧ್ವದಲ್ಲಿ ಮನೆಗಳಿಗೆ ಹಾನಿ Rating: 5 Reviewed By: karavali Times
Scroll to Top