ಉಪ್ಪಿನಂಗಡಿ : ಇಳಂತಿಲ ಜ್ಞಾನ ಭಾರತಿ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ - Karavali Times ಉಪ್ಪಿನಂಗಡಿ : ಇಳಂತಿಲ ಜ್ಞಾನ ಭಾರತಿ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ - Karavali Times

728x90

27 June 2024

ಉಪ್ಪಿನಂಗಡಿ : ಇಳಂತಿಲ ಜ್ಞಾನ ಭಾರತಿ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಉಪ್ಪಿನಂಗಡಿ, ಜೂನ್ 27, 2024 (ಕರಾವಳಿ ಟೈಮ್ಸ್) : ಇಲ್ಲಿನ ಇಳಂತಿಲ ಜ್ಞಾನ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಶಾಲಾ ಸಂಚಾಲಕ ಅಬ್ದುಲ್ ರವೂಫ್ ಯು ಟಿ ಮಾತನಾಡಿ ಯೋಗವು ಮಾನವನ ಅರೊಗ್ಯಕ್ಕೆ ಉತ್ತಮ  ಎಂದು ಯೋಗದ ಮಹತ್ವ ವಿವರಿಸಿದರು. 

ಪ್ರಾಂಶುಪಾಲ ಇಬ್ರಾಹಿಂ ಖಲೀಲ್ ಹೇಂತಾರ್ ಅವರು ಮಾತನಾಡಿ, ವಿದ್ಯಾರ್ಥಿಗಳು ಯೋಗಬ್ಯಾಸ ಮಾಡಿದರೆ ಕಲಿಕೆಯಲ್ಲಿ ಪ್ರಗತಿ ಸಾದ್ಯ ಎಂದರು. 

ಶಾಲಾ ಹಿಂದಿ ಅಧ್ಯಾಪಕಿ ಉಷಾ ಬಿ ಹಾಗೂ ಸಹ ಅಧ್ಯಾಪಕಿ ಕುಸುಮಿತ ಅವರು ಯೋಗ ತರಬೇತಿ ನೀಡಿದರು. ಶಾಲಾ ಶಿಕ್ಷಕರಾ ಅರುಣಾ, ತಾಹಿರ ಮೊದಲಾದವರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಉಪ್ಪಿನಂಗಡಿ : ಇಳಂತಿಲ ಜ್ಞಾನ ಭಾರತಿ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ Rating: 5 Reviewed By: karavali Times
Scroll to Top