ಮಂಗಳೂರು, ಮೇ 21, 2024 (ಕರಾವಳಿ ಟೈಮ್ಸ್) : ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮವು ಮಲ್ಲಿಕಟ್ಟೆ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಂಗಳವಾರ ನಡೆಯಿತು.
ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಐಸಿಸಿ ಕಾರ್ಯದರ್ಶಿ ಪಿ ವಿ ಮೋಹನ್, ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ, ಪ್ರಮುಖರಾದ ಜೆ ಆರ್ ಲೋಬೊ, ಸುರೇಶ್ ಬಳ್ಳಾಲ್, ಟಿ ಎಂ ಶಹೀದ್, ವಿಶ್ವಾಸ್ ದಾಸ್, ಶಾಲೆಟ್ ಪಿಂಟೋ, ಪ್ರಕಾಶ್ ಸಾಲಿಯಾನ್, ಜೆ ಅಬ್ದುಲ್ ಸಲೀಂ, ನವೀನ ಡಿಸೋಜ, ಸಂತೋಷ್ ಕುಮಾರ್ ಶೆಟ್ಟಿ, ಲಾವಣ್ಯ ಬಲ್ಲಾಳ್, ಅಬ್ದುಲ್ ಲತೀಫ್ ಕಂದಕ್, ರಮಾನಂದ ಪೂಜಾರಿ, ಟಿ ಹೊನ್ನಯ್ಯ, ಶಬೀರ್ ಎಸ್, ಪ್ರೇಮ್ ಬಳ್ಳಾಲ್ ಭಾಗ್, ಟಿ ಕೆ ಸುಧೀರ್, ಕುಮಾರಿ ಅಪ್ಪಿ, ಸತೀಶ್ ಪೆಂಗಲ್, ವಹಾಬ್ ಕುದ್ರೋಳಿ, ಮಂಜುಳಾ ನಾಯಕ್, ಶುಭೋದಯ ಆಳ್ವಾ, ಸಬಿತಾ ಮಿಸ್ಕಿತ್, ಪ್ರಕಾಶ್ ಆಲ್ವಿನ್, ಲಕ್ಷ್ಮಿ ನಾಯರ್, ಚಂದ್ರಕಲಾ ಜೋಗಿ, ಯೋಗೀಶ್ ನಾಯಕ್, ಶಾಂತಲಾ ಗಟ್ಟಿ, ನಝೀರ್ ಬಜಾಲ್, ಸಮರ್ಥ್ ಭಟ್, ಹೈದರ್ ಬೋಳಾರ್, ಸಾರಿಕಾ ಪೂಜಾರಿ, ವಿಕಾಸ್ ಶೆಟ್ಟಿ, ಫಯಾಜ್ ಅಮ್ಮೆಮಾರ್ ಮೊದಲಾದವರು ಭಾಗವಹಿಸಿದ್ದರು.
ಮಾಜಿ ಮೇಯರ್ ಶಶಿದರ್ ಹೆಗ್ಡೆ ಸ್ವಾಗತಿಸಿ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಇಬ್ರಾಹಿಂ ಕೊಡಿಜಾಲ್ ವಂದಿಸಿದರು.
0 comments:
Post a Comment