ಪುತ್ತೂರು, ಮೇ 11, 2024 (ಕರಾವಳಿ ಟೈಮ್ಸ್) : ಇಲ್ಲಿನ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿ ಆಕಾಶ್ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ-1 ರಲ್ಲಿ 560 ಅಂಕಗಳನ್ನು ಗಳಿಸುವ ಮೂಲಕ 90 ಶೇಕಡಾ ಫಲಿತಾಂಶ ದಾಖಲಿಸಿದ್ದಾನೆ. ಈತ ಪುತ್ತೂರು ತಾಲೂಕಿನ ಕಬಕ-ಪದಂಜಾರು ನಿವಾಸಿ, ಆಲಡ್ಕ-ಪಡ್ಪು ಕೋಳಿ ಉದ್ಯಮಿ ಸತೀಶ್ ಕುಲಾಲ್-ವೇದಾವತಿ ದಂಪತಿಯ ಪುತ್ರನಾಗಿದ್ದಾನೆ.
11 May 2024
- Blogger Comments
- Facebook Comments
Subscribe to:
Post Comments (Atom)
0 comments:
Post a Comment