ಬಂಟ್ವಾಳ, ಎಪ್ರಿಲ್ 23, 2024 (ಕರಾವಳಿ ಟೈಮ್ಸ್) : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 549 ಅಂಕಗಳನ್ನು ಗಳಿಸುವ ಮೂಲಕ 92 ಶೇಕಡಾ ಫಲಿತಾಂಶ ದಾಖಲಿಸಿದ್ದ ನಂದಾವರ £ವಾಸಿ, ಮಂಗಳೂರಿನ ಸಂತ ಎಲೋಶಿಯಸ್ ಕಾಲೇಜು ವಿಜ್ಞಾನ ವಿಭಾಗದ ವಿದ್ಯಾರ್ಥಿ ಸಯ್ಯದ್ ವಲೀದ್ ಇಬ್ರಾಹಿಂ ಅವರಿಗೆ ಎಸ್ಕೆಎಸ್ಸೆಸ್ಸೆಫ್ ನಂದಾವರ ಶಾಖಾ ವತಿಯಿಂದ ಸೋಮವಾರ (ಎಪ್ರಿಲ್ 22) ಶಾಖಾ ಕಛೆರಿಯಲ್ಲಿ ಸನ್ಮಾನಿಸಲಾಯಿತು.
ನಂದಾವರ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಕಾಸಿಂ ದಾರಿಮಿ ಸವಣೂರು, ಪ್ರಮುಖರಾದ ಬಾವಾಕ, ಅಬ್ದುಲ್ ಖಾದರ್ ಖಾದ್ರಿಮೋನು, ಮುಬಾರಕ್, ಇಸ್ಮಾಯಿಲ್ ಮ್ಯಾನ್ ವೆಲ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
0 comments:
Post a Comment