ಬಂಟ್ವಾಳದಲ್ಲಿ 81.28 ಶೇಕಡಾ ಮತ ಚಲಾವಣೆ : ಮಹಿಳೆಯರಿಂದ ಹೆಚ್ಚಿನ ಪ್ರಮಾಣದಲ್ಲಿ ಮತದಾನ - Karavali Times ಬಂಟ್ವಾಳದಲ್ಲಿ 81.28 ಶೇಕಡಾ ಮತ ಚಲಾವಣೆ : ಮಹಿಳೆಯರಿಂದ ಹೆಚ್ಚಿನ ಪ್ರಮಾಣದಲ್ಲಿ ಮತದಾನ - Karavali Times

728x90

27 April 2024

ಬಂಟ್ವಾಳದಲ್ಲಿ 81.28 ಶೇಕಡಾ ಮತ ಚಲಾವಣೆ : ಮಹಿಳೆಯರಿಂದ ಹೆಚ್ಚಿನ ಪ್ರಮಾಣದಲ್ಲಿ ಮತದಾನ

ಬಂಟ್ವಾಳ, ಎಪ್ರಿಲ್ 27, 2024 (ಕರಾವಳಿ ಟೈಮ್ಸ್) : 205-ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲ್ಲಿ ಗುರುವಾರ ನಡೆದ ಲೋಕಸಭಾ ಚುನಾವಣೆಯಲ್ಲಿ 81.28 ಶೇಕಡಾ ಮತದಾನ ದಾಖಲಾಗಿದೆ. 

ಕ್ಷೇತ್ರದಲ್ಲಿ ಒಟ್ಟು 2 ಲಕ್ಷದ 30 ಸಾವಿರದ 511 ಮಂದಿ ಮತದಾರರಿದ್ದು, ಈ ಪೈಕಿ 1 ಲಕ್ಷದ 87 ಸಾವಿರದ 361 ಮಂದಿ ಮತ ಚಲಾಯಿಸಿದ್ದಾರೆ. ಈ ಪೈಕಿ 1 ಲಕ್ಷದ 13 ಸಾವಿರದ 239 ಮಂದಿ ಪುರುಷ ಮತದಾರರಿದ್ದು, 90 ಸಾವಿರದ 954 ಮಂದಿ ಪುರುಷರು ಮತ ಚಲಾಯಿಸಿದರೆ, 1 ಲಕ್ಷದ 17 ಸಾವಿರದ 272 ಮಂದಿ ಮಹಿಳಿಯರ ಪೈಕಿ 96 ಸಾವಿರದ 407 ಮಂದಿ ಮತ ಚಲಾವಣೆ ಮಾಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲಿ 81.28 ಶೇಕಡಾ ಮತ ಚಲಾವಣೆ : ಮಹಿಳೆಯರಿಂದ ಹೆಚ್ಚಿನ ಪ್ರಮಾಣದಲ್ಲಿ ಮತದಾನ Rating: 5 Reviewed By: karavali Times
Scroll to Top