ಪೈಪ್ ಲೈನ್ ದುರಸ್ತಿ ಹಿನ್ನಲೆ : ಮಾ 12-13 ರಂದು ಬಿ ಮೂಡ ಹಾಗೂ ಪಾಣೆಮಂಗಳೂರು ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ವ್ಯತ್ಯಯ - Karavali Times ಪೈಪ್ ಲೈನ್ ದುರಸ್ತಿ ಹಿನ್ನಲೆ : ಮಾ 12-13 ರಂದು ಬಿ ಮೂಡ ಹಾಗೂ ಪಾಣೆಮಂಗಳೂರು ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ವ್ಯತ್ಯಯ - Karavali Times

728x90

10 March 2024

ಪೈಪ್ ಲೈನ್ ದುರಸ್ತಿ ಹಿನ್ನಲೆ : ಮಾ 12-13 ರಂದು ಬಿ ಮೂಡ ಹಾಗೂ ಪಾಣೆಮಂಗಳೂರು ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ವ್ಯತ್ಯಯ

ಬಂಟ್ವಾಳ, ಮಾರ್ಚ್ 10, 2024 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಬಿ ಮೂಡ ಗ್ರಾಮದ ಶ್ರೀ ನಾರಾಯಣ ಗುರು ಮಂದಿರದ ಬಳಿಯಲ್ಲಿರುವ ಬೃಹತ್ ನೀರು ಸರಬರಾಜು ಯೋಜನೆ ಪೈಪ್‍ಲೈನ್ ದುರಸ್ತಿ ಕಾರ್ಯ ನಡೆಯಲಿರುವ ಪ್ರಯುಕ್ತ ಮಾರ್ಚ್ 12 ಮಂಗಳವಾರ ಹಾಗೂ 13 ರಂದು ಬುಧವಾರ ಬಿ ಮೂಡ ಹಾಗೂ ಪಾಣೆಮಂಗಳೂರು ಗ್ರಾಮಗಳಿಗೆ ನೀರು ಸರಬರಾಜು ವ್ಯತ್ಯಯ ಆಗಲಿದೆ. ಪುರವಾಸಿಗಳು ಈ ಬಗ್ಗೆ ಪುರಸಭೆಯೊಂದಿಗೆ ಸಹಕರಿಸುವಂತೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಮಾಧ್ಯಮಗಳಿಗೆ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪೈಪ್ ಲೈನ್ ದುರಸ್ತಿ ಹಿನ್ನಲೆ : ಮಾ 12-13 ರಂದು ಬಿ ಮೂಡ ಹಾಗೂ ಪಾಣೆಮಂಗಳೂರು ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ವ್ಯತ್ಯಯ Rating: 5 Reviewed By: karavali Times
Scroll to Top