ಶುಭ ವಿವಾಹ ಉನ್ನತ್ ನಾಯಕ್-ಸ್ರಿಶಾ - Karavali Times ಶುಭ ವಿವಾಹ ಉನ್ನತ್ ನಾಯಕ್-ಸ್ರಿಶಾ - Karavali Times

728x90

1 February 2024

ಶುಭ ವಿವಾಹ ಉನ್ನತ್ ನಾಯಕ್-ಸ್ರಿಶಾ

 ಬಂಟ್ವಾಳ, ಫೆಬ್ರವರಿ 02, 2024 (ಕರಾವಳಿ ಟೈಮ್ಸ್) : ಬಂಟ್ವಾಳ ಶಾಸಕ ಉಳಿಪ್ಪಾಡಿಗುತ್ತು ರಾಜೇಶ್ ನಾಯಕ್ ಅವರ ಪುತ್ರ ಉನ್ನತ್ ನಾಯಕ್ ಅವರ ವಿವಾಹವು ಮಂಗಳೂರು ನಿವಾಸಿ ವಧು ಸ್ರಿಶಾ ಅವರೊಂದಿಗೆ ಜನವರಿ 31 ರಂದು ಬುಧವಾರ ಶಾಸಕರ ರಾಜೇಶ್ ನಾಯಕ್ ಅವರ ಸ್ವಗೃಹ ಗಂಜಿಮಠದ ಒಡ್ಡೂರು ಫಾರ್ಮ್ ಇಲ್ಲಿ ನೆರವೇರಿತು. ವಿವಾಹ ಕಾರ್ಯಕ್ರಮದ ಪ್ರಯುಕ್ತ ಬುಧವಾರ (ಜನವರಿ 31) ಹಾಗೂ ಗುರುವಾರ (ಫೆಬ್ರವರಿ 1) ಸಂಜೆ ಅಥಿತಿಗಳಿಗೆ ಭೋಜನ ಹಾಗೂ ಅತಿಥಿ ಸತ್ಕಾರ ಕೂಟ ಏರ್ಪಡಿಸಲಾಗಿತ್ತು. ವಿವಾಹ ಸಮಾರಂಭದಲ್ಲಿ ಹಲವು ಗಣ್ಯರು, ಕುಟುಂಬಿಕರು ಹಾಗೂ ಅತಿಥಿಗಳು ಭಾಗವಹಿಸಿ ನೂತನ ವಧು-ವರರಿಗೆ ಶುಭಾಶಯ ಕೋರಿದರು. 

  • Blogger Comments
  • Facebook Comments

0 comments:

Post a Comment

Item Reviewed: ಶುಭ ವಿವಾಹ ಉನ್ನತ್ ನಾಯಕ್-ಸ್ರಿಶಾ Rating: 5 Reviewed By: karavali Times
Scroll to Top