ಡಿಜಿಟಲ್ ಸಹಿ ಪ್ರಕ್ರಿಯೆ ಹಿನ್ನಲೆ : ಜನವರಿ 1 ರಿಂದ 10ರವರೆಗೆ ಬಂಟ್ವಾಳ ತಾಲೂಕು ಕಚೇರಿಯಲ್ಲಿ ಪಹಣಿ ವಿತರಣಾ ಕಾರ್ಯ ಸ್ಥಗಿತ - Karavali Times ಡಿಜಿಟಲ್ ಸಹಿ ಪ್ರಕ್ರಿಯೆ ಹಿನ್ನಲೆ : ಜನವರಿ 1 ರಿಂದ 10ರವರೆಗೆ ಬಂಟ್ವಾಳ ತಾಲೂಕು ಕಚೇರಿಯಲ್ಲಿ ಪಹಣಿ ವಿತರಣಾ ಕಾರ್ಯ ಸ್ಥಗಿತ - Karavali Times

728x90

30 December 2023

ಡಿಜಿಟಲ್ ಸಹಿ ಪ್ರಕ್ರಿಯೆ ಹಿನ್ನಲೆ : ಜನವರಿ 1 ರಿಂದ 10ರವರೆಗೆ ಬಂಟ್ವಾಳ ತಾಲೂಕು ಕಚೇರಿಯಲ್ಲಿ ಪಹಣಿ ವಿತರಣಾ ಕಾರ್ಯ ಸ್ಥಗಿತ

ಬಂಟ್ವಾಳ, ಡಿಸೆಂಬರ್ 30, 2023 (ಕರಾವಳಿ ಟೈಮ್ಸ್) : ಇಲ್ಲಿನ ತಾಲೂಕು ಕಚೇರಿಗೆ ಸಂಬಂಧಿಸಿದಂತೆ ಭೂಮಿ ಶಾಖೆಯಲ್ಲಿ ಸುಮಾರು 2 ಲಕ್ಷ ಪಹಣಿಗಳಿಗೆ ಡಿಜಿಟಲ್ ಸಹಿ ಪ್ರಕ್ರಿಯೆ ಬಾಕಿ ಇರುವುದರಿಂದ 2024 ರ ಜನವರಿ  1 ರಿಂದ 10ರವರೆಗೆ ಭೂಮಿ ಶಾಖೆ, ಅರ್ಜಿ ಕಿಯೋಸ್ಕ್ ಹಾಗೂ ಪಹಣಿ ವಿತರಣಾ ಕಾರ್ಯ ಸ್ಥಗಿತಗೊಳ್ಳುವುದಾಗಿ ಬಂಟ್ವಾಳ ತಾಲೂಕು ತಹಶೀಲ್ದಾರರ ಕಚೇರಿ ಪ್ರಕಟಣೆ ತಿಳಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಡಿಜಿಟಲ್ ಸಹಿ ಪ್ರಕ್ರಿಯೆ ಹಿನ್ನಲೆ : ಜನವರಿ 1 ರಿಂದ 10ರವರೆಗೆ ಬಂಟ್ವಾಳ ತಾಲೂಕು ಕಚೇರಿಯಲ್ಲಿ ಪಹಣಿ ವಿತರಣಾ ಕಾರ್ಯ ಸ್ಥಗಿತ Rating: 5 Reviewed By: karavali Times
Scroll to Top