ಬಂಟ್ವಾಳ, ನವೆಂಬರ್ 30, 2023 (ಕರಾವಳಿ ಟೈಮ್ಸ್) : ಯಕ್ಷ ಪ್ರೇಮಿಲು ಬಂಟ್ವಾಳ ಇದರ ಸಂಯೋಜನೆಯಲ್ಲಿ ಸಸಿಹಿತ್ಲು ಭಗವತೀ ಮೇಳದವರಿಂದ ವಸಂತ ಬಂಟ್ವಾಳ ವಿರಚಿತ "ಬೊಳ್ಳಿತೊಟ್ಟಿಲು" ಯಕ್ಷಗಾನ ಬಯಲಾಟ ಡಿಸೆಂಬರ್ 1 ರಂದು ಶುಕ್ರವಾರ (ನಾಳೆ) ಸಂಜೆ 6 ಗಂಟೆಗೆ ಬಿ.ಸಿ.ರೋಡಿನ ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಯಕ್ಷ ಪ್ರೇಮಿಲು ಪ್ರಕಟಣೆ ತಿಳಿಸಿದೆ.
0 comments:
Post a Comment