ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ಟೌನ್ ಶಾಖಾ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ - Karavali Times ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ಟೌನ್ ಶಾಖಾ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ - Karavali Times

728x90

15 August 2023

ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ಟೌನ್ ಶಾಖಾ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಸುಳ್ಯ, ಆಗಸ್ಟ್ 15, 2023 (ಕರಾವಳಿ ಟೈಮ್ಸ್) : ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ಟೌನ್ ಶಾಖಾ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. 

ಅನ್ಸಾರುಲ್ ಮುಸ್ಲಿಮೀನ್ ನಿರ್ದೇಶಕ ಹಾಜಿ ಅಬ್ದುಲ್ಲ ಕಟ್ಟೆಕ್ಕಾರ್ ಧ್ವಜಾರೋಹಣಗೈದರು. ಸುಳ್ಯ ತಾಲೂಕು ಎಸ್.ಎಂ.ಎಫ್ ಅಧ್ಯಕ್ಷ ಹಾಜಿ ಎಸ್.ಎ ಹಮೀದ್ ದುವಾ ನೆರವೇರಿಸಿದರು. ನಿವೃತ್ತ ಪ್ರಾಧ್ಯಾಪಕ ಶಶಿಧರ್ ಎಂ.ಜೆ ಸ್ವಾತಂತ್ರ್ಯ ಸಂದೇಶ ನೀಡಿದರು. 

ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ವಲಯ ಪ್ರಧಾನ ಕಾರ್ಯದರ್ಶಿ ಆಶಿಕ್ ಸುಳ್ಯ ಪ್ರತಿಜ್ಞಾ ವಿಧಿ ಬೋಧಿಸಿದರು. ಸುಳ್ಯ ಟೌನ್ ಅಧ್ಯಕ್ಷ ಶಹೀದ್ ಪಾರೆ, ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಕರಾವಳಿ, ಅಬ್ದುಲ್ ರಝಾಕ್ ಕರಾವಳಿ, ಇಕ್ಬಾಲ್ ಸುಳ್ಯ, ಇಕ್ಬಾಲ್ ಸುಣ್ಣಮೂಲೆ, ಹಾಜಿ ಅಹ್ಮದ್ ಸುಪ್ರೀಂ, ಅಹ್ಮದ್ ಪಾರೆ, ಗಾಂಧಿನಗರ ಜುಮಾ ಮಸೀದಿ ನಿರ್ದೇಶಕರಾದ ಇಬ್ರಾಹಿಂ ಶಿಲ್ಪ, ರಫೀಕ್ ಫ್ಯಾನ್ಸಿ, ಎಸ್.ಕೆ.ಎಸ್.ಎಸ್.ಎಫ್ ರಾಜ್ಯ ಸಮಿತಿ ಸದಸ್ಯ ಸಾದಿಕ್ ಸುಳ್ಯ, ನಾಸಿರ್ ಮಾಂಬ್ಳಿ, ಮಶೂದ್ ಮಚ್ಚು, ನಿಸಾರ್ ಒರ್ಕುಟ್, ಅಬ್ದುಲ್ ಕಯ್ಯುಂ, ಮುಹಮ್ಮದ್ ಕುಂಞÂ ಮೊದಲಾದವರು ಭಾಗವಹಿಸಿದ್ದರು. ಟೌನ್ ಶಾಖಾ ವರ್ಕಿಂಗ್ ಕಾರ್ಯದರ್ಶಿ ನಿಸಾರ್ ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ಟೌನ್ ಶಾಖಾ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ Rating: 5 Reviewed By: karavali Times
Scroll to Top