ಬಂಟ್ವಾಳ, ಆಗಸ್ಟ್ 17, 2023 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಮೆಲ್ಕಾರ್-ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿಯಲ್ಲಿ ದೇಶದ 77ನೇ ಸ್ವಾತಂತ್ರ್ತೋತ್ಸವ ಆಚರಿಸಲಾಯಿತು.
ಮಸೀದಿ ಅಧ್ಯಕ್ಷ ಅಬೂಬಕ್ಕರ್ ಮೆಲ್ಕಾರ್ ಧ್ವಜಾರೋಹಣಗೈದರು. ಈ ಸಂದರ್ಭ ಸಯ್ಯಿದ್ ಹುಸೇನ್ ಬಾ ಅಲವಿ ತಂಘಳ್ ಕುಕ್ಕಾಜೆ, ಮಸೀದಿ ಖತೀಬ್ ಹಸ್ವೀಪ್ ದಾರಿಮಿ, ಮದ್ರಸ ಮುಖ್ಯ ಶಿಕ್ಷಕ ರಶೀದ್ ಹನೀಫಿ,
ಪ್ರಮುಖರಾದ ಹಾಜಿ ಬಿ ಎ ಮುಹಮ್ಮದ್ ನೀಮಾ, ಹನೀಫ್ ಹಾಜಿ, ಮುಹಮ್ಮದ್ ಹನೀಫ್, ಅಬ್ದುಲ್ ಮಜೀದ್, ಅಬ್ದುಲ್ಲಾ ಜಿ ಎ, ಪಿ ಕೆ ಶರೀಫ್ ಹಾಜಿ, ಸೈಫುದ್ದೀನ್, ಶರೀಫ್ ಮುಸ್ಲಿಯಾರ್, ಆರೀಫ್, ಅರಾಫತ್ ಪಿ ಕೆ, ಮುಹಮ್ಮದ್ ಶರೀಫ್ ಎಸ್ ಎಂ ಎನ್, ಮುಹಮ್ಮದ್ ಸಾದಿಕ್, ಫಾರೂಕ್ ಎ ಎಂ, ಮುಹಮ್ಮದ್ ಶರೀಫ್, ಮುಹಮ್ಮದ್ ಮುಸ್ತಫಾ ಮೆಲ್ಕಾರ್, ಹಾಜಿ ಎಸ್ ಮುಹಮ್ಮದ್, ಫಾರೂಕ್ ಎ ಬಿ ಸಿ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment