|
ಚಂದ್ರಹಾಸ ಶೆಟ್ಟಿ (ಅಧ್ಯಕ್ಷ) |
|
ಹಂಝ ಬಸ್ತಿಕೋಡಿ (ಪ್ರಧಾನ ಕಾರ್ಯದರ್ಶಿ) |
|
ನಾರಾಯಣ ಸಿ ಪೆರ್ನೆ (ಉಪಾಧ್ಯಕ್ಷ) |
ಬಂಟ್ವಾಳ, ಆಗಸ್ಟ್ 18, 2023 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಹೋಟೆಲ್ ಮಾಲಕರ ಸಂಘಟನೆ ಬಂಟ್ವಾಳ ತಾಲೂಕು ಹೋಟೆಲ್ ಎಸೋಸಿಯೇಶನ್ ಅಸ್ವಿತ್ವಕ್ಕೆ ಬಂದಿದ್ದು, ಸ್ಥಾಪಕ ಅಧ್ಯಕ್ಷರಾಗಿ ರಂಗೋಲಿ ಹೋಟೆಲ್ ಮಾಲಕ ಚಂದ್ರಹಾಸ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಆನಿಯಾ ದರ್ಬಾಲ್ ಹೋಟೆಲ್ ಮಾಲಕ ಹಂಝ ಬಸ್ತಿಕೋಡಿ, ಉಪಾಧ್ಯಕ್ಷರಾಗಿ ನಾರಾಯಣ ಸಿ ಪೆರ್ನೆ ಆಯ್ಕೆಯಾಗಿದ್ದಾರೆ.
ಜೊತೆ ಕಾರ್ಯದರ್ಶಿಯಾಗಿ ಸಂತೋಷ್ ರೈ, ಕೋಶಾಧಿಕಾರಿಯಾಗಿ ಬಿ ಧರ್ಮೇಂದ್ರ ಬಂಟ್ವಾಳ ಹಾಗೂ ವಲಯ ಸಂಚಾಲಕರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಒಟ್ಟು 27 ಮಂದಿ ಆಯ್ಕೆಯಾಗಿದ್ದಾರೆ.
0 comments:
Post a Comment