ಬಂಟ್ವಾಳ, ಆಗಸ್ಟ್ 15, 2023 (ಕರಾವಳಿ ಟೈಮ್ಸ್) : ವಾಮದಪದವು ಸಮೀಪದ ಆಲದಪದವು ನೂರುಲ್ ಇಸ್ಲಾಂ ಮದರಸ ಮತ್ತು ಅಲ್ ಮಸ್ಜಿದುಲ್ ಬದ್ರಿಯಾ ಇವುಗಳ ಜಂಟಿ ಆಶ್ರಯದಲ್ಲಿ ದೇಶದ 47ನೇ ಸ್ವಾತಂತ್ರೋತ್ಸವ ಮಂಗಳವಾರ ನಡೆಯಿತು.
ಮಸೀದಿ ಅದ್ಯಕ್ಷ ಹಂಝ ಬಸ್ತಿಕೋಡಿ ದ್ವಜರೋಹಣಗ್ಯೆದರು. ಇಮಾಮ್ ಹುಸ್ಯೆನ್ ಸಅದಿ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಅಬ್ಬು ನಡಾಯಿ, ಕೋಶಾಧಿಕಾರಿ ಇಮ್ರಾನ್, ಪ್ರಮುಖರಾದ ಅಬ್ದುಲ್ ರಹಿಮಾನ್, ಅಬ್ಬಾಸ್, ಹಸನಬಾಕ, ಹುಸ್ಯೆನ್, ಹನೀಪ್, ರಿಯಾಝ್ ನಡಾಯಿ, ಜಲೀಲ್, ಇಕ್ಬಾಲ್, ಸಿಕಂದರ್, ಹಸನಬ್ಬ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment