ಮಂಗಳೂರು, ಜುಲೈ 13, 2023 (ಕರಾವಳಿ ಟೈಮ್ಸ್) : ಎಐಸಿಸಿಟಿಯು-ಅಖಿಲ ಭಾರತ ಕಟ್ಟಡ ಕಾರ್ಮಿಕರ ಫೆಡರೇಶನ್ (ಎಐಸಿಡಬ್ಲ್ಯುಎಫ್) 4ನೇ ಅಖಿಲ ಭಾರತ ಸಮ್ಮೇಳನ ಕನ್ಯಾಕುಮಾರಿಯಲ್ಲಿ ಇತ್ತೀಚೆಗೆ ನಡೆಯಿತು.
ಸಮ್ಮೇಳನದಲ್ಲಿ ಕರ್ನಾಟಕದಿಂದ ಪ್ರತಿನಿಧಿಗಳಾಗಿ ಕಾಮ್ರೆಡ್ ಪಿ ಪಿ ಅಪ್ಪಣ್ಣ, ಕಾಮ್ರೆಡ್ ರಾಮಣ್ಣ ವಿಟ್ಲ, ಕಾಮ್ರೆಡ್ ಪ್ರಭು ಕೋಲಾರ್, ಕಾಮ್ರೆಡ್ ಮೋಹನ್ ಕೆ ಇ, ಕಾಮ್ರೆಡ್ ಆನಂದ್, ಕಾಮ್ರೆಡ್ ಅಪ್ಪು ನಾಯಕ್ ಅವರು ಭಾಗವಹಿಸಿದ್ದರು.
ಈ ಪೈಕಿ ಪಿ ಪಿ ಅಪ್ಪಣ್ಣ ಅವರು ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿಗೆ ಆಯ್ಕೆಯಾದರೆ, ಪ್ರಭು ಕೋಲಾರ ಹಾಗೂ ರಾಮಣ್ಣ ವಿಟ್ಲ ಅವರು ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
0 comments:
Post a Comment