ಬಂಟ್ವಾಳ, ಜುಲೈ 19, 2023 (ಕರಾವಳಿ ಟೈಮ್ಸ್) : ತಾಲೂಕಿನ ನರಿಕೊಂಬುವಿನ ಲಕ್ಷ್ಮಿ ಪ್ರಿಂಟಿಂಗ್ ಪ್ರೆಸ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಹಿತೈಷಿ ಟ್ಯೂಷನ್ ಸೆಂಟರ್ ಹಾಗೂ ಕಂಪ್ಯೂಟರ್ ತರಬೇತಿ ಕೇಂದ್ರವು 9ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿದ್ದು, ಈ ಪ್ರಯುಕ್ತ ನ್ಯಾಯೋಚಿತ ಶುಲ್ಕದೊಂದಿಗೆ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ಸಹಿತವಾಗಿ ವಿಶೇಷ ತರಬೇತಿ ಹಾಗೂ ಟ್ಯೂಷನ್ ತರಗತಿ ಮತ್ತು ಕಂಪ್ಯೂಟರ್ ಕೋರ್ಸುಗಳನ್ನು ನೀಡುತ್ತಿದೆ.
ಕೆಜಿ ಸಹಿತವಾಗಿ 1 ರಿಂದ 10ನೇ ತರಗತಿವರೆಗೆ ಟ್ಯೂಷನ್, ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಾಣಿಜ್ಯ ಹಾಗೂ ವಿಜ್ಞಾನ (ಪಿಸಿಎಂಬಿ, ಪಿಸಿಎಂಸಿ ಹಾಗೂ ಪಿಸಿಎಂಎಸ್) ವಿಭಾಗಕ್ಕೆ ತರಬೇತಿ, ಸಿಇಟಿ, ಜೆಇಇ, ನೀಟ್ ಕೋಚಿಂಗ್, ಗಣಿತ ವಿಷಯಕ್ಕೆ ವಿಶೇಷ ಆದ್ಯತೆ, ಒಂದು ಬ್ಯಾಚಿನಲ್ಲಿ 10 ವಿದ್ಯಾರ್ಥಿಗಳು, ಮಾಸಿಕ ಶುಲ್ಕ ಕಂತುಗಳ ವಿಶೇಷತೆಗಳನ್ನು ಒಳಗೊಂಡಿದ್ದು, ಸ್ಪೋಕನ್ ಇಂಗ್ಲೀಷ್ ಕ್ಲಾಸುಗಳು ಇಲ್ಲಿವೆ.
ಇದಲ್ಲದೆ ಸರ್ಟಿಫೈಡ್ ಕಂಪ್ಯೂಟರ್ ಕೋರ್ಸುಗಳಾದ ಮಲ್ಟಿ ಮೀಡಿಯಾ, ಡಿಸಿಎ, ಡಿಐಟಿ, ಪಿಜಿಡಿಸಿಎ, ಬೇಸಿಕ್ ಸರ್ಟಿಫಿಕೇಟ್ ಗಳು, ಗ್ರಾಫಿಕ್ ಹಾಗೂ ವೆಬ್ ಡಿಸೈನ್ ಕೋರ್ಸುಗಳು, ಜಿಎಸ್‍ಟಿಂiÉಂದಿಗೆ ಟ್ಯಾಲಿ ಕೋರ್ಸು, ಅಡ್ವಾನ್ಸ್ ಎಕ್ಸೆಲ್ ಕೋರ್ಸುಗಳು ಲಭ್ಯವಿದೆ.
ಈಗಾಗಲೇ ದಾಖಲಾತಿ ಆರಂಭಗೊಂಡಿದ್ದು, ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬಹುದು. ಈ ಬಗ್ಗೆ ಮಾಹಿತಗಾಗಿ ಸಂಸ್ಥೆಯ ಮೊಬೈಲ್ ಸಂಖ್ಯೆ 6360386387 ಅಥವಾ ದೂರವಾಣಿ ಸಂಖ್ಯೆ 08255-280446 ನ್ನು ಸಂಪರ್ಕಿಸಬಹುದು ಎಂದು ಹಿತೈಷಿ ಟ್ಯೂಷನ್ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
0 comments:
Post a Comment