ಬಂಟ್ವಾಳ, ಜೂನ್ 15, 2023 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಮಳೆ ಇಳಿಮುಖಗೊಂಡರೂ ಬುಧವಾರವೂ ಮಳೆ ಹಾನಿ ಪ್ರಕರಣ ಮುಂದುವರಿದಿದೆ. ಕೇಪು ಗ್ರಾಮದಲ್ಲಿ ಮಳೆಗೆ ಹಾನಿಯಾಗಿದ್ದ ಮನೆಯ ಮೇಲ್ಛಾವಣಿಯು ಬುಧವಾರ ಸಂಪೂರ್ಣ ಕುಸಿದಿರುತ್ತದೆ. ಪಾಣೆಮಂಗಳೂರು ಗ್ರಾಮದ ಶಾಂತಿಗುಡ್ಡೆ ನಿವಾಸಿ ಗುಲಾಬಿ ಅವರ ಮನೆಗೆ ಮರ ಬಿದ್ದು ಹಾನಿಗೊಂಡಿದೆ ಎಂದು ತಾಲೂಕು ಕಚೇರಿ ಪ್ರಕಟಣೆ ತಿಳಿಸಿದೆ.
14 June 2023
- Blogger Comments
- Facebook Comments
Subscribe to:
Post Comments (Atom)
0 comments:
Post a Comment