24 ನೂತನ ಸಚಿವರ ಪ್ರಮಾಣ ವಚನದೊಂದಿಗೆ ಸಿದ್ದು ನೇತೃತ್ವ ಪೂರ್ಣ ಪ್ರಮಾಣದ ಕ್ಯಾಬಿನೆಟ್ ಅಸ್ತಿತ್ವಕ್ಕೆ : ಸಿಎಂ ಸಹಿತ ಸಿದ್ದುಗೆ ಹಣಕಾಸು, ಗುಪ್ತಚರ, ಆಡಳಿತ ಸುಧಾರಣೆ ಖಾತೆ, ಡಿಸಿಎಂ ಸಹಿತ ಡಿಕೆಶಿಗೆ ಬೆಂಗಳೂರು ನಗರಾಭಿವೃದ್ದಿ, ಜಲಸಂಪನ್ಮೂಲ, ಪರಮೇಶ್ವರಗೆ ಮತ್ತೊಮ್ಮೆ ಗೃಹಖಾತೆ - Karavali Times 24 ನೂತನ ಸಚಿವರ ಪ್ರಮಾಣ ವಚನದೊಂದಿಗೆ ಸಿದ್ದು ನೇತೃತ್ವ ಪೂರ್ಣ ಪ್ರಮಾಣದ ಕ್ಯಾಬಿನೆಟ್ ಅಸ್ತಿತ್ವಕ್ಕೆ : ಸಿಎಂ ಸಹಿತ ಸಿದ್ದುಗೆ ಹಣಕಾಸು, ಗುಪ್ತಚರ, ಆಡಳಿತ ಸುಧಾರಣೆ ಖಾತೆ, ಡಿಸಿಎಂ ಸಹಿತ ಡಿಕೆಶಿಗೆ ಬೆಂಗಳೂರು ನಗರಾಭಿವೃದ್ದಿ, ಜಲಸಂಪನ್ಮೂಲ, ಪರಮೇಶ್ವರಗೆ ಮತ್ತೊಮ್ಮೆ ಗೃಹಖಾತೆ - Karavali Times

728x90

27 May 2023

24 ನೂತನ ಸಚಿವರ ಪ್ರಮಾಣ ವಚನದೊಂದಿಗೆ ಸಿದ್ದು ನೇತೃತ್ವ ಪೂರ್ಣ ಪ್ರಮಾಣದ ಕ್ಯಾಬಿನೆಟ್ ಅಸ್ತಿತ್ವಕ್ಕೆ : ಸಿಎಂ ಸಹಿತ ಸಿದ್ದುಗೆ ಹಣಕಾಸು, ಗುಪ್ತಚರ, ಆಡಳಿತ ಸುಧಾರಣೆ ಖಾತೆ, ಡಿಸಿಎಂ ಸಹಿತ ಡಿಕೆಶಿಗೆ ಬೆಂಗಳೂರು ನಗರಾಭಿವೃದ್ದಿ, ಜಲಸಂಪನ್ಮೂಲ, ಪರಮೇಶ್ವರಗೆ ಮತ್ತೊಮ್ಮೆ ಗೃಹಖಾತೆ

ಬೆಂಗಳೂರು, ಮೇ 27, 2023 (ಕರಾವಳಿ ಟೈಮ್ಸ್) : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕದ ಕಾಂಗ್ರೆಸ್ ಸರಕಾರದ ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ಇದೀಗ ಎಲ್ಲ ಸಚಿವರಿಗೂ ಖಾತೆ ಹಂಚಿಕೆ ಮಾಡಲಾಗಿದೆ. 

ಶನಿವಾರ 24 ನೂತನ ಸಚಿವರು ಸಿದ್ದರಾಮಯ್ಯ ಕ್ಯಾಬಿನೆಟ್ ಸೇರಿಕೊಂಡಿದ್ದಾರೆ. ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಬಳಿಕ ಸಚಿವ ಸಂಪುಟ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಸಚಿವರಿಗೆ ಖಾತೆ ಹಂಚಿಕೆ ಮಾಡಿ ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸಿದ್ದಾರೆ. 

ಸಿದ್ದರಾಮಯ್ಯ ನೇತೃತ್ವದ ನೂತನ ಕಾಂಗ್ರೆಸ್ ಸರಕಾರದ ಸಂಭಾವ್ಯ ಪಟ್ಟಿ ಲಭ್ಯವಾಗಿದ್ದು, ಪಟ್ಟಿ ಪ್ರಕಾರ ಸಿಎಂ ಸಿದ್ದರಾಮಯ್ಯ ಹಣಕಾಸು ಖಾತೆಯನ್ನು ತನ್ನಲ್ಲೇ ಉಳಿಸಿಕೊಂಡಿದ್ದಾರೆ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಬೆಂಗಳೂರು ನಗರಾಭಿವೃದ್ದಿ ಹಾಗೂ ಜಲಸಂಪನ್ಮೂಲ ಖಾತೆ ನೀಡಲಾಗಿದೆ. 


ಖಾತೆ ಹಂಚಿಕೆ ವಿವರ


ಸಿದ್ದರಾಮಯ್ಯ : ಮುಖ್ಯಮಂತ್ರಿ, ಹಣಕಾಸು, ಗುಪ್ತಚರ, ಸುಧಾರಣೆ

ಡಿ ಕೆ ಶಿವಕುಮಾರ್ : ಉಪಮುಖ್ಯಮಂತ್ರಿ, ಜಲಸಂಪನ್ಮೂಲ, ಬೆಂಗಳೂರು ಅಭಿವೃದ್ಧಿ

ಜಿ ಪರಮೇಶ್ವರ : ಗೃಹ ಖಾತೆ

ಭೈರತಿ ಸುರೇಶ್ : ನಗರಾಭಿವೃದ್ಧಿ

ಎಂ ಸಿ ಸುಧಾಕರ್ : ವೈದ್ಯಕೀಯ ಶಿಕ್ಷಣ

ಪ್ರಿಯಾಂಕ್ ಖರ್ಗೆ : ಗ್ರಾಮೀಣಾಭಿವೃದ್ದಿ

ಕೃಷ್ಣ ಬೈರೇಗೌಡ : ಕಂದಾಯ

ದಿನೇಶ್ ಗುಂಡೂರಾವ್ : ಆರೋಗ್ಯ

ರಹೀಂ ಖಾನ್ : ಪೌರಾಡಳಿತ, ಹಜ್

ಸಂತೋಷ್ ಲಾಡ್ : ಕಾರ್ಮಿಕ  ಕೌಶಲ್ಯಾಭಿವೃದ್ದಿ

ಹೆಚ್‍ಕೆ ಪಾಟೀಲ್ : ಸಣ್ಣ ನೀರಾವರಿ, ಕಾನೂನು

ಶಿವರಾಜ್ ತಂಗಡಗಿ : ಹಿಂದುಳಿದ ಕಲ್ಯಾಣ

ಶರಣ ಪ್ರಕಾಶ್ ಪಾಟೀಲ್ : ಉನ್ನತ ಶಿಕ್ಷಣ

ಲಕ್ಷ್ಮೀ ಹೆಬ್ಬಾಳ್ಕರ್ : ಮಹಿಳಾ ಮತ್ತು ಮಕ್ಕಳ ಕಲ್ಯಾಣ

ಎಚ್ ಸಿ ಮಹಾದೇವಪ್ಪ : ಸಮಾಜ ಕಲ್ಯಾಣ

ಚೆಲುವರಾಯಸ್ವಾಮಿ : ಕೃಷಿ

ಕೆ ಎನ್ ರಾಜಣ್ಣ : ಸಹಕಾರ ಖಾತೆ

ಈಶ್ವರ ಖಂಡ್ರೆ : ಅರಣ್ಯ ಮತ್ತು ಪರಿಸರ

ಶಿವಾನಂದ ಪಾಟೀಲ್ : ಜವಳಿ ಮತ್ತು ಸಕ್ಕರೆ

ಶರಣಬಸಪ್ಪ ದರ್ಶನಾಪುರ : ಸಣ್ಣ ಕೈಗಾರಿಕೆ

ಆರ್ ಬಿ ತಿಮ್ಮಾಪುರ : ಅಬಕಾರಿ, ಮುಜರಾಯಿ

ಮಂಕಾಳು ವೈದ್ಯ : ಮೀನುಗಾರಿಕೆ, ಬಂದರು, ಒಳನಾಡು

ಡಿ ಸುಧಾಕರ್ : ಯೋಜನೆ, ಸಾಂಖ್ಯಿಕ

ಬೋಸರಾಜು : ಪ್ರವಾಸೋದ್ಯಮ, ವಿಜ್ಞಾನ-ತಂತ್ರಜ್ಞಾನ

ಮಧು ಬಂಗಾರಪ್ಪ : ಪ್ರಾಥಮಿಕ ಶಿಕ್ಷಣ

ರಾಮಲಿಂಗಾರೆಡ್ಡಿ : ಸಾರಿಗೆ

ಜಮೀರ್ ಅಹಮ್ಮದ್ : ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ಇಲಾಖೆ

ಕೆ ವಂಕಟೇಶ್ : ಪಶುಸಂಗೋಪನೆ

ಕೆ ಎಚ್ ಮುನಿಯಪ್ಪ : ಆಹಾರ ಮತ್ತು ನಾಗರಿಕ ಸರಬರಾಜು

ಎಸ್ ಎಸ್ ಮಲ್ಲಿಕಾರ್ಜುನ : ತೋಟಗಾರಿಕೆ

ಕೆ ಜೆ ಜಾರ್ಜ್ : ಇಂಧನ

  • Blogger Comments
  • Facebook Comments

0 comments:

Post a Comment

Item Reviewed: 24 ನೂತನ ಸಚಿವರ ಪ್ರಮಾಣ ವಚನದೊಂದಿಗೆ ಸಿದ್ದು ನೇತೃತ್ವ ಪೂರ್ಣ ಪ್ರಮಾಣದ ಕ್ಯಾಬಿನೆಟ್ ಅಸ್ತಿತ್ವಕ್ಕೆ : ಸಿಎಂ ಸಹಿತ ಸಿದ್ದುಗೆ ಹಣಕಾಸು, ಗುಪ್ತಚರ, ಆಡಳಿತ ಸುಧಾರಣೆ ಖಾತೆ, ಡಿಸಿಎಂ ಸಹಿತ ಡಿಕೆಶಿಗೆ ಬೆಂಗಳೂರು ನಗರಾಭಿವೃದ್ದಿ, ಜಲಸಂಪನ್ಮೂಲ, ಪರಮೇಶ್ವರಗೆ ಮತ್ತೊಮ್ಮೆ ಗೃಹಖಾತೆ Rating: 5 Reviewed By: karavali Times
Scroll to Top