ಬೆಂಗಳೂರು, ಮೇ 22, 2023 (ಕರಾವಳಿ ಟೈಮ್ಸ್) : ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿ 5ನೇ ಬಾರಿಗೆ ಮರು ಆಯ್ಕೆಗೊಂಡಿರುವ ಮಾಜಿ ಸಚಿವ, ವಿರೋಧ ಪಕ್ಷದ ಮಾಜಿ ಉಪನಾಯಕ ಯು ಟಿ ಖಾದರ್ ಫರೀದ್ ಅವರು ಸೋಮವಾರ ಆರಂಭಗೊಂಡ ವಿಧಾನಸಭಾ ಅಧಿವೇಶನದ ಮೊದಲ ದಿನ ಸರ್ವಶಕ್ತನಾದ ದೇವರು, ದೇಶದ ಸಂವಿಧಾನ ಹಾಗೂ ಕ್ಷೇತ್ರದ ಮತದಾರರ ಮೇಲೆ ಪ್ರಮಾಣ ಮಾಡಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
22 May 2023
- Blogger Comments
- Facebook Comments
Subscribe to:
Post Comments (Atom)
0 comments:
Post a Comment