ಬಂಟ್ವಾಳ, ಮೇ 09, 2023 (ಕರಾವಳಿ ಟೈಮ್ಸ್) : ಇಲ್ಲಿನ ಶ್ರೀ ವೆಂಕಟರಮಣ ಸ್ವಾಮೀ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ಇಲ್ಲಿ 2022-23ನೇ ಸಾಲಿನ ಒಟ್ಟು 101 ಮಂದಿ ವಿದ್ಯಾರ್ಥಿಗಳು ಹತ್ತನೇ ತರಗತಿ ವಾರ್ಷಿಕ ಪರೀಕ್ಷೆಗೆ ಹಾಜರಾಗಿದ್ದು, 46 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 48 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು 04 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಸುದಾಂಶು ಮಾಕುಡ್ - 621 (99.36%), ಆದಿತ್ಯ ಕುಡ್ವ - 617 (98.72%), ಮಾನ್ಯ ಎಂ ಭಂಡಾರಿ - 609 (97.44%) ಯುಕ್ತ ಆರ್.ಟಿ.- 609 (97.44%), ಶ್ರಾವ್ಯ ಎಸ್ ಶೆಟ್ಟಿ- 609 (97.44%), ಅಂಕಿತ್ ಎಚ್ ಕೋಟ್ಯಾನ್ - 606 (96.96%), ಷೃಷ್ಠಿ ಎಸ್ ನಾಟೇಕರ್ - 603 (96.48%), ವಿಧಾತ್ರಿ ಭಟ್ ಪಿ - 599 (95.84%), ಮಹಿಮಾ ಜೆ - 599 (95.84%), ಸಮೀಕ್ಷಾ ಎಸ್ ಸುವರ್ಣ - 598 (95.68%), ಮನ್ವಿತ್ - 597 (95.52%), ಅಜೆಯ್ ಶೆಣೈ - 597 (95.52%), ಅನಂತಶಯನ - 596 (95.36%) ಅಂಕಗಳನ್ನು ಪಡೆದಿರುತ್ತಾರೆ.
0 comments:
Post a Comment