ದ್ವಿತೀಯ ಪಿಯುಸಿ ಫಲಿತಾಂಶ : ಬರಾಕಾ ಪಿಯು ಕಾಲೇಜು ವಿದ್ಯಾರ್ಥಿನಿ ನಿಸ್ಮಾಗೆ 96 ಶೇ ಅಂಕಗಳು - Karavali Times ದ್ವಿತೀಯ ಪಿಯುಸಿ ಫಲಿತಾಂಶ : ಬರಾಕಾ ಪಿಯು ಕಾಲೇಜು ವಿದ್ಯಾರ್ಥಿನಿ ನಿಸ್ಮಾಗೆ 96 ಶೇ ಅಂಕಗಳು - Karavali Times

728x90

21 April 2023

ದ್ವಿತೀಯ ಪಿಯುಸಿ ಫಲಿತಾಂಶ : ಬರಾಕಾ ಪಿಯು ಕಾಲೇಜು ವಿದ್ಯಾರ್ಥಿನಿ ನಿಸ್ಮಾಗೆ 96 ಶೇ ಅಂಕಗಳು

ಬಂಟ್ವಾಳ, ಎಪ್ರಿಲ್ 21, 2023 (ಕರಾವಳಿ ಟೈಮ್ಸ್) : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಡ್ಯಾರ್ ಬರಾಕಾ ಪಿಯು ಕಾಲೇಜು ವಿದ್ಯಾರ್ಥಿನಿ ನಿಸ್ಮಾ ಆಯತ್ 577 ಅಂಕಗಳನ್ನು ಗಳಿಸಿ ಶೇ 96 ಫಲಿತಾಂಶ ದಾಖಲಿಸಿದ್ದಾಳೆ. ಈಕೆ ಬಿ ಸಿ ರೋಡು-ಕೈಕಂಬ ನಿವಾಸಿ, ಬಿ ಸಿ ರೋಡಿನ ನಿಧಾ ಕಮ್ಯುನಿಕೇಶನ್ಸ್ ಮಾಲಕ, ಕರ್ನಾಟಕ ಒನ್ ಸಂಸ್ಥೆಯ ನಿರ್ವಾಹಕ ಇಲ್ಯಾಸ್ ಹಾಗೂ ಫಾತಿಮಾ ನಸ್ರತ್ ದಂಪತಿಯ ಪುತ್ರಿಯಾಗಿದ್ದಾಳೆ. 

  • Blogger Comments
  • Facebook Comments

0 comments:

Post a Comment

Item Reviewed: ದ್ವಿತೀಯ ಪಿಯುಸಿ ಫಲಿತಾಂಶ : ಬರಾಕಾ ಪಿಯು ಕಾಲೇಜು ವಿದ್ಯಾರ್ಥಿನಿ ನಿಸ್ಮಾಗೆ 96 ಶೇ ಅಂಕಗಳು Rating: 5 Reviewed By: karavali Times
Scroll to Top