ಬಂಟ್ವಾಳ, ಎಪ್ರಿಲ್ 23, 2023 (ಕರಾವಳಿ ಟೈಮ್ಸ್) : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಮಡಂತ್ಯಾರ್ ಸೆಕ್ರಡ್ ಹಾರ್ಟ್ ಪಿಯು ಕಾಲೇಜು ವಾಣಿಜ್ಯ ವಿಭಾಗದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಮುಂಝಿರ್ ಅಬ್ದುಲ್ ಖಾದರ್ ಎನ್ 555 ಅಂಕಗಳನ್ನು ಗಳಿಸಿ ಶೇ 92.5 ಫಲಿತಾಂಶ ದಾಖಲಿಸಿದ್ದಾನೆ.
ಈತ ಬಂಟ್ವಾಳ ತಾಲೂಕು ಕಾವಳಮೂಡೂರು ಗ್ರಾಮದ ಕಾವಳಕಟ್ಟೆ-ಎನ್ ಸಿ ರೋಡು ನಿವಾಸಿ ಅಬ್ದುಲ್ ರಝಾಕ್-ಝೀನತ್ ದಂಪತಿಯ ಪುತ್ರನಾಗಿದ್ದಾನೆ.
0 comments:
Post a Comment