ಪುತ್ತೂರು, ಎಪ್ರಿಲ್ 05, 2023 (ಕರಾವಳಿ ಟೈಮ್ಸ್) : ಅಂಕಿ ಸಂಖ್ಯೆಗಳ ಮೇಲೆ ಮಟ್ಕಾ ಚೀಟಿ ಬರೆದು ಜೂಜಾಟ ಆಡಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪುತ್ತೂರು ನಗರ ಪೊಲೀಸರು ಆರೋಪಿ ಪುತ್ತೂರು-ಕೋರ್ಟ್ ರಸ್ತೆ ನಿವಾಸಿ ಸಚಿನ್ ಭಟ್ ಬಿನ್ ನರಸಿಂಹ ಭಟ್ ಎಂಬಾತನನ್ನು ದಸ್ತಗಿರಿ ಮಾಡಿದ್ದಾರೆ. ಬಂಧಿತನಿಂದ ಮಟ್ಕಾ ಚೀಟಿ, ಪೆನ್ ಹಾಗೂ 3805/- ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.
5 April 2023
- Blogger Comments
- Facebook Comments
Subscribe to:
Post Comments (Atom)
0 comments:
Post a Comment