ಸಿಇಐಆರ್ ಪೋರ್ಟಲ್ ಮೂಲಕ 3 ಮೊಬೈಲ್ ಪತ್ತೆ ಹಚ್ಚಿದ ವಿಟ್ಲ, ಧರ್ಮಸ್ಥಳ, ಪುತ್ತೂರು ಪೊಲೀಸರು - Karavali Times ಸಿಇಐಆರ್ ಪೋರ್ಟಲ್ ಮೂಲಕ 3 ಮೊಬೈಲ್ ಪತ್ತೆ ಹಚ್ಚಿದ ವಿಟ್ಲ, ಧರ್ಮಸ್ಥಳ, ಪುತ್ತೂರು ಪೊಲೀಸರು - Karavali Times

728x90

5 April 2023

ಸಿಇಐಆರ್ ಪೋರ್ಟಲ್ ಮೂಲಕ 3 ಮೊಬೈಲ್ ಪತ್ತೆ ಹಚ್ಚಿದ ವಿಟ್ಲ, ಧರ್ಮಸ್ಥಳ, ಪುತ್ತೂರು ಪೊಲೀಸರು

ಮಂಗಳೂರು, ಎಪ್ರಿಲ್ 05, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ವ್ಯಾಪ್ತಿಯಲ್ಲಿ, ಕಳೆದು ಹೋಗಿದ್ದ 3 ಮೊಬೈಲ್ ಪೊನ್ ಗಳನ್ನು ಸಿಇಐಆರ್ ಪೋರ್ಟಲ್ ಮೂಲಕ ವಿಟ್ಲ, ಧರ್ಮಸ್ಥಳ ಹಾಗೂ ಪುತ್ತೂರು ನಗರ ಠಾಣಾ ಪೊಲೀಸರು ಪತ್ತೆ ಮಾಡಿ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಸಿಇಐಆರ್ ಪೋರ್ಟಲ್ ಮೂಲಕ 3 ಮೊಬೈಲ್ ಪತ್ತೆ ಹಚ್ಚಿದ ವಿಟ್ಲ, ಧರ್ಮಸ್ಥಳ, ಪುತ್ತೂರು ಪೊಲೀಸರು Rating: 5 Reviewed By: karavali Times
Scroll to Top