ಪಿಯುಸಿಯಲ್ಲಿ ಗುರುವಾಯನಕೆರೆ ಎಕ್ಸೆಲ್ ಪಿಯು ಕಾಲೇಜು ವಿದ್ಯಾರ್ಥಿನಿ ನಫ್ರೀನಾಗೆ 577 ಅಂಕಗಳು - Karavali Times ಪಿಯುಸಿಯಲ್ಲಿ ಗುರುವಾಯನಕೆರೆ ಎಕ್ಸೆಲ್ ಪಿಯು ಕಾಲೇಜು ವಿದ್ಯಾರ್ಥಿನಿ ನಫ್ರೀನಾಗೆ 577 ಅಂಕಗಳು - Karavali Times

728x90

21 April 2023

ಪಿಯುಸಿಯಲ್ಲಿ ಗುರುವಾಯನಕೆರೆ ಎಕ್ಸೆಲ್ ಪಿಯು ಕಾಲೇಜು ವಿದ್ಯಾರ್ಥಿನಿ ನಫ್ರೀನಾಗೆ 577 ಅಂಕಗಳು

ಬೆಳ್ತಂಗಡಿ, ಎಪ್ರಿಲ್ 21, 2023 (ಕರಾವಳಿ ಟೈಮ್ಸ್) : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಎಕ್ಸೆಲ್ ಪಿಯು ಕಾಲೇಜು ವಿದ್ಯಾರ್ಥಿನಿ ನಫ್ರೀನಾ 577 ಅಂಕಗಳನ್ನು ಗಳಿಸಿ ಶೇ 96 ಫಲಿತಾಂಶ ದಾಖಲಿಸಿದ್ದಾಳೆ. ಈಕೆ ವಾಮಪದವು ನಿವಾಸಿ, ಟಿ ನವಾಝ್ ಹಾಗೂ ನಸೀಮಾ ಬಿ ಕೆ ದಂಪತಿಯ ಪುತ್ರಿಯಾಗಿದ್ದಾಳೆ

  • Blogger Comments
  • Facebook Comments

0 comments:

Post a Comment

Item Reviewed: ಪಿಯುಸಿಯಲ್ಲಿ ಗುರುವಾಯನಕೆರೆ ಎಕ್ಸೆಲ್ ಪಿಯು ಕಾಲೇಜು ವಿದ್ಯಾರ್ಥಿನಿ ನಫ್ರೀನಾಗೆ 577 ಅಂಕಗಳು Rating: 5 Reviewed By: karavali Times
Scroll to Top