ಸಿಇಐಆರ್ ಪೋರ್ಟಲ್ ಮೂಲಕ 2 ಮೊಬೈಲ್ ಪತ್ತೆ ಹಚ್ಚಿದ ವಿಟ್ಲ-ಪುತ್ತೂರು ಪೊಲೀಸರು - Karavali Times ಸಿಇಐಆರ್ ಪೋರ್ಟಲ್ ಮೂಲಕ 2 ಮೊಬೈಲ್ ಪತ್ತೆ ಹಚ್ಚಿದ ವಿಟ್ಲ-ಪುತ್ತೂರು ಪೊಲೀಸರು - Karavali Times

728x90

2 April 2023

ಸಿಇಐಆರ್ ಪೋರ್ಟಲ್ ಮೂಲಕ 2 ಮೊಬೈಲ್ ಪತ್ತೆ ಹಚ್ಚಿದ ವಿಟ್ಲ-ಪುತ್ತೂರು ಪೊಲೀಸರು

ಮಂಗಳೂರು, ಎಪ್ರಿಲ್ 03, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯ ವಿಟ್ಲ ಹಾಗೂ ಪುತ್ತೂರು ನಗರ ಪೊಲೀಸರು ಸಿಇಐಆರ್ ಪೋರ್ಟಲ್ ಮೂಲಕ ಕಳೆದು ಹೋಗಿದ್ದ 2 ಮೊಬೈಲ್ ಪೊನ್‍ಗಳನ್ನು ಪತ್ತೆ ಹಚ್ಚಿ ವಾರೀಸುದಾರರಿಗೆ ಹಸ್ತಾಂತರಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಸಿಇಐಆರ್ ಪೋರ್ಟಲ್ ಮೂಲಕ 2 ಮೊಬೈಲ್ ಪತ್ತೆ ಹಚ್ಚಿದ ವಿಟ್ಲ-ಪುತ್ತೂರು ಪೊಲೀಸರು Rating: 5 Reviewed By: karavali Times
Scroll to Top