ಮಂಗಳೂರು, ಮಾರ್ಚ್ 07, 2023 (ಕರಾವಳಿ ಟೈಮ್ಸ್) : ನಗರದ-ಅತ್ತಾವರದಲ್ಲಿರುವ ಕಾಸಾ ಗ್ರ್ಯಾಂಡ್ ಮಾಲ್ ಜಿ-17 ಇಲ್ಲಿ ಇಸ್ಮಾಯಿಲ್ ಮಾಲಕತ್ವದ ಸ್ಟೈಲ್ ಹಬ್ ಹೇರ್ ಸೆಲೂನ್ ಆಂಡ್ ಬ್ಯೂಟ್ ಸೆಂಟರ್ ಮಾರ್ಚ್ 10 ರಂದು ಶುಕ್ರವಾರ ಸಂಜೆ 4 ಗಂಟೆಗೆ ಶುಭಾರಂಭಗೊಳ್ಳಲಿದೆ.
ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ರಾಜ್ಯ ಕನ್ನಡ ಮತ್ತು ಸಂಸ್ಕøತಿ ಇಲಾಖಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಮಾಜಿ ಸಚಿವ ಬಿ ರಮಾನಾಥ ರೈ, ರಾಜ್ಯ ವಿಧಾನಸಭೆ ಪ್ರತಿಪಕ್ಷ ಉಪನಾಯಕ, ಮಂಗಳೂರು ಶಾಸಕ, ಮಾಜಿ ಸಚಿವ ಯು ಟಿ ಖಾದರ್, ಶಾಸಕರಾದ ವೇದವ್ಯಾಸ ಕಾಮತ್, ಬಿ ಎಂ ಫಾರೂಕ್, ಮಾಜಿ ಶಾಸಕರಾದ ಮೊಯಿದಿನ್ ಬಾವಾ, ಐವನ್ ಡಿ’ಸೋಜ, ಮಂಗಳೂರು ಪೆÇಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್ ಜೈನ್, ಪಾಂಡೇಶ್ವರ ಪೆÇಲೀಸ್ ಠಾಣಾ ಇನ್ಸ್ ಪೆಕ್ಟರ್ ಮಂಜುನಾಥ ಎಂ, ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯ ಡಾ ಯು ಟಿ ಇಫ್ತಿಕಾರ್ ಅಲಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮುಲ್ಕಿ, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಕೆಪಿಸಿಸಿ ಸದಸ್ಯ ಮಿಥುನ್ ಎಂ ರೈ, ಬಂಟ್ವಾಳ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಎಸ್ ಡಿ ಪಿ ಐ ಮುಖಂಡ ಇಲ್ಯಾಸ್ ಮುಹಮ್ಮದ್ ತುಂಬೆ, ಮನಪಾ ಅಧ್ಯಕ್ಷ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಅತ್ತಾವರ ವಾರ್ಡ್ ಅಧ್ಯಕ್ಷ ರಂಜನ್, ಕಾಪೆರ್Çರೇಟರ್ ಗಳಾದ ರವೂಫ್, ಎ ಸಿ ವಿನಯರಾಜ್, ಮಾಜಿ ಕಾಪೆರ್Çರೇಟರ್ ಗಳಾದ ಅನಿಲ್ ಕುಮಾರ್, ಸುರೇಶ್ ಬಾಬು, ಮನುವೇಂದ್ರ ಆಳ್ವ ಅತ್ತಾವರ, ಕೆನರಾ ಬ್ಯಾಂಕ್ ಬಲ್ಮಠ ಶಾಖಾ ಡಿಎಂ ಗುರುದತ್ತ ಬಾಳಿಗಾ, ಎಸ್ ಬಿ ಐ ಅತ್ತಾವರ ಶಾಖಾ ಮ್ಯಾನೇಜರ್ ನೇಹಾ ಕೌಶಿಕ್, ಪಿ ಸಿ ಗ್ರೂಪ್ ಎಂಡಿ ಪಿ ಸಿ ಹಾಶೀರ್, ಸಿಟಿ ಗೋಲ್ಡ್ ಬ್ರಾಂಚ್ ಹೆಡ್ ಹಾಫಿಝ್ ಟಿ ಇ, ಅಹ್ಮದ್ ಬರಕಾತ್ ರೋಯಲ್ ಟ್ರೀಟ್, ಝೈದ್ ಝಿಲ್ ಸೆಲೂನ್ ಬೆಂಗಳೂರು ಮೊದಲಾದವರು ಭಾಗಹಿಸಲಿದ್ದಾರೆ.
ಇಬ್ಬರು ನುರಿತ ಲೇಡಿ ಬ್ಯೂಟಿಶಿಯನ್ ಬೇಕಾಗಿದ್ದಾರೆ
ಸಂಸ್ಥೆಗೆ ಇಬ್ಬರು ನುರಿತ ಹಾಗೂ ಅನುಭವಸ್ಥ ಲೇಡಿ ಬ್ಯೂಟಿಶಿಯನ್ ಬೇಕಾಗಿದ್ದು, ಆಸಕ್ತರು 9632580777 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಮಾಲಕ ಇಸ್ಮಾಯಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment